indian

Shyam saran negi

ಸ್ವತಂತ್ರ ಭಾರತದ ಮೊಟ್ಟ ಮೊದಲ ಮತದಾರರು ಇವರೇ ; 105 ವರ್ಷದ ಶ್ಯಾಮ್ ಸರಣ್ ನೇಗಿ!

ಹಿಮಾಚಲ ಪ್ರದೇಶದ(Himachal Pradesh) ಕಿನ್ನೌರ್(Kinnour) ಜಿಲ್ಲೆಯಲ್ಲಿ 1951ನೇ ಇಸವಿಯಲ್ಲಿ ಸ್ವತಂತ್ರ ಭಾರತದ ಮೊದಲ ಮತದಾರ ಆಗಿ ಇತಿಹಾಸ ಬರೆದವರು ಶ್ಯಾಮ್ ಸರಣ್ ನೇಗಿ(Shyam Saran Negi).

`ದ ಕಾಶ್ಮೀರ ಫೈಲ್ಸ್’ ಚಿತ್ರಕ್ಕೆ ತೆರಿಗೆ ವಿನಾಯಿತಿ : ಸಿಎಂ ಬಸವರಾಜ್ ಬೊಮ್ಮಾಯಿ!

ದ ಕಾಶ್ಮೀರ್ ಫೈಲ್ಸ್(The Kashmir Files) ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ ರಾಜ್ಯದ ಮುಖ್ಯಮಂತ್ರಿಗಳಾದ(Chief Minister) ಬಸವರಾಜ್ ಬೊಮ್ಮಾಯಿ(Basavaraj Bommai).

ಬಯಲಾಗಲಿಲ್ಲ ಪುಲ್ವಾಮ ರಹಸ್ಯ! ಮೂರು ವರ್ಷ ಕಳೆದ್ರೂ ಯಾಕೆ ತಾರ್ಕಿಕ ಅಂತ್ಯ ಕಂಡಿಲ್ಲ ಈ ಘಟನೆ?

ಈ ಘಟನೆಯ ರಹಸ್ಯ ಬಯಲಾಗೋದು ಯಾವಾಗ? ಚುನಾವಣೆ ಹತ್ತಿರ ಬಂದಾಗ ಮಾತ್ರಾನ ಸರ್ಕಾರ ಸಮಸ್ಯೆಗಳ ಬೆನ್ನತ್ತಿ ಹೋಗುವುದು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಮುಂದೆ ಓದಿ.