ಇಂದಿರಾ ಕ್ಯಾಂಟೀನ್ ನಿರ್ವಹಣೆ ಇಸ್ಕಾನ್ಗೆ ವಹಿಸಲು ಚಿಂತನೆ! ಬೆಂಗಳೂರಿನಲ್ಲಿರುವ(Bengaluru) ಇಂದಿರಾ ಕ್ಯಾಂಟೀನ್ಗಳ ನಿರ್ವಹಣೆಯ ಜವಾಬ್ದಾರಿಯನ್ನು ಇಸ್ಕಾನ್ ಸಂಸ್ಥೆಗೆ(Iscon Trust) ವಹಿಸಲು ಚಿಂತನೆ ನಡೆಸಲಾಗಿದೆ.