Tag: INDIRA GANDHI

ದೇಶದ ಒಳಿತಿಗಾಗಿ ನನ್ನ ತಾಯಿ ಮಂಗಳಸೂತ್ರವನ್ನೇ ತ್ಯಾಗ ಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ

ದೇಶದ ಒಳಿತಿಗಾಗಿ ನನ್ನ ತಾಯಿ ಮಂಗಳಸೂತ್ರವನ್ನೇ ತ್ಯಾಗ ಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿವೆ. 55 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವಿತ್ತು. ಹೀಗಿರುವಾಗ ನಿಮ್ಮ ಚಿನ್ನ, ಮಂಗಳಸೂತ್ರನ್ನು ಕಿತ್ತುಕೊಂಡಿದ್ದಾರೆಯೇ?

ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್‌ನ ಫರೀದ್‌ಕೋಟ್‌ನಿಂದ ಸ್ಪರ್ಧೆ.

ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್‌ನ ಫರೀದ್‌ಕೋಟ್‌ನಿಂದ ಸ್ಪರ್ಧೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹಂತಕರಲ್ಲಿ ಒಬ್ಬನಾಗಿದ್ದ ಬಿಯಾಂತ್‌ ಸಿಂಗ್‌ ಪುತ್ರನಾದ ಸರಬ್‌ಜಿತ್‌ ಸಿಂಗ್‌ ಖಲ್ಸಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗಮನಸೆಳೆದಿದ್ದಾರೆ.

ಕಚ್ಚತೀವು ಬಳಿಕ ಭುಗಿಲೆದ್ದ ಗ್ವಾದರ್ ಬಂದರು ವಿವಾದ: ಹೀಗ್ಯಾಕೆ ಮಾಡಿದ್ರು ಜವಾಹರ್‌ಲಾಲ್ ನೆಹರೂ !

ಕಚ್ಚತೀವು ಬಳಿಕ ಭುಗಿಲೆದ್ದ ಗ್ವಾದರ್ ಬಂದರು ವಿವಾದ: ಹೀಗ್ಯಾಕೆ ಮಾಡಿದ್ರು ಜವಾಹರ್‌ಲಾಲ್ ನೆಹರೂ !

ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ನೀಡಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ತಮಿಳುನಾಡಿನ ಮೀನುಗಾರರ ಬದುಕನ್ನೇ ದುಸ್ತರ ಮಾಡಿದ್ದಾರೆ ಎನ್ನುವ ಆರೋಪ ಕೂಡಾ ಕೇಳಿಬಂದಿತ್ತು.

ದೇಶದ ಅತ್ಯುನ್ನತ ಪ್ರಶಸ್ತಿ ‘ಭಾರತ ರತ್ನ’ ಪಡೆದ ಮೊಟ್ಟ ಮೊದಲ ಮಹಿಳೆ ಇಂದಿರಾ ಗಾಂಧಿ ; ಈ ಮಾಹಿತಿ ಓದಿ

ದೇಶದ ಅತ್ಯುನ್ನತ ಪ್ರಶಸ್ತಿ ‘ಭಾರತ ರತ್ನ’ ಪಡೆದ ಮೊಟ್ಟ ಮೊದಲ ಮಹಿಳೆ ಇಂದಿರಾ ಗಾಂಧಿ ; ಈ ಮಾಹಿತಿ ಓದಿ

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುತ್ರಿಯಾಗಿದ್ದ ಇಂದಿರಾ. ಅವರ ತಾಯಿ ಕಮಲಾ ನೆಹರು ಅನಾರೋಗ್ಯದಿಂದ ಇಂದಿರಾ ಚಿಕ್ಕವರಿದ್ದಾಗಲೇ ತೀರಿಕೊಂಡರು.

Gulam

‘ಪ್ರಹಸನ ಮತ್ತು ನೆಪ’ ಎಂದು ಕಾಂಗ್ರೆಸ್‌ಗೆ ಗುಲಾಂ ನಬಿ ಆಜಾದ್ ರಾಜೀನಾಮೆ!

ತಮ್ಮ ರಾಜೀನಾಮೆಯನ್ನು ಮತ್ತು ಐದು ಪುಟಗಳ ಟಿಪ್ಪಣಿಯನ್ನು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಅವರಿಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.