ಕೋಲಾರದ ರೈತನ ಸಾಧನೆ: ‘ಕೆಂಪು ಚಿನ್ನ’ ಬೆಳೆದು ತೋರಿಸಿದ ಕೋಲಾರದ ರೈತ!
ಕೋಲಾರದ ಸಾವಯವ ಕೃಷಿಕ.. ಲೋಕೇಶ್ ಬಯಲು ಸೀಮೆ ಕೋಲಾರದ ಮಾಲೂರಿನಲ್ಲಿ ಚಿನ್ನದ ಬೆಲೆ ಇರುವ ಕೇಸರಿ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.