ಇಂಡಿಯಾ ಇನ್ನಿಲ್ಲ: ‘ಭಾರತ್’ಆಗಿ ಬದಲಾಗುತ್ತಾ ಇಂಡಿಯಾ ಹೆಸರು? ಮೋಹನ್ ಭಾಗವತ್ ಸಲಹೆಗೆ ಕೇಂದ್ರ ಸರ್ಕಾರ ಶರಣು!
ದೇಶದ ಹೆಸರನ್ನು 'ಇಂಡಿಯಾ' ಬದಲಿಗೆ 'ಭಾರತ್' ಎಂದು ಕರೆಯಬೇಕು ಆರೆಸ್ಸೆಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಸಲಹೆ ನೀಡಿದ್ದಾರೆ.