vijaya times advertisements
Visit Channel

Instagram

Instagramer

ರಸ್ತೆ ಬ್ಲಾಕ್ ಮಾಡಿ, ಮದ್ಯ ಸೇವಿಸಿದ ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿ ; ಕೇಸ್ ದಾಖಲು!

ವಿಮಾನದೊಳಗೆ ಸಿಗರೇಟ್ ಸೇದಿ ಈಗಾಗಲೇ ವಿವಾದವನ್ನು ಮೈಮೇಲೆ ಎಳೆದುಕೊಂಡ ಬೆನ್ನಲ್ಲೆ ಈತ ಮತ್ತೊಂದು ಪ್ರಕರಣದಲ್ಲಿ ಸಿಲುಕಿರುವುದು ವಿಪರ್ಯಾಸ.

Kaby Lame

ತಮ್ಮ ಹಾವಭಾವಗಳಲ್ಲೇ ಜನರನ್ನು ನಗಿಸುವ ‘ಕೇಬಿ ಲೇಮ್’ ಅವರ ಆದಾಯ ನಿಮ್ಮನ್ನು ಅಚ್ಚರಿಗೊಳಿಸುತ್ತದೆ!

ಕೊರೋನಾ ಲಾಕ್ ಡೌನ್ ನಂತರ ಹೆಚ್ಚು ಪ್ರಸಿದ್ದಿಗೆ ಬಂದ ಈ ವ್ಯಕ್ತಿ, ಇದೀಗ ಪ್ರಪಂಚದ ಟಾಪ್ ಸೆಲೆಬ್ರಿಟಿಗಳ ಸಾಲಿನಲ್ಲಿ ನಿಂತಿದ್ದಾರೆ.

ಸಾಮಾಜಿಕ ಜಾಲತಾಣಕ್ಕಿರುವ ಶಕ್ತಿ ಏನು ಎಂಬುದು ‘ಈ ಇಬ್ಬರು’ ವ್ಯಕ್ತಿಗಳಿಂದ ಮತ್ತೊಮ್ಮೆ ಸಾಭೀತಾಗಿದೆ!

ವಿಭಿನ್ನ ನಡಿಗೆಯಿಂದಲೇ ಲಕ್ಷಾಂತರ ಮನ ಗೆದ್ದ ಸಾಮನ್ಯ ಮನುಷ್ಯ ಈ ಮಮ್ಮಿಕ್ಕ! ಸ್ನೇಹಿತರೆ ಅದೃಷ್ಟ ಅನ್ನೋದು ಯಾವಾಗ ಯಾರನ್ನ ಬೇಕಾದರು ಸೆಲೆಬ್ರಿಟಿ ಮಾಡಬಹುದು.

ಕೆಲವೇ ಗಂಟೆಗಳಲ್ಲಿ 6 ಬಿಲಿಯನ್ ಡಾಲರ್‌ ಕಳೆದುಕೊಂಡ ಮಾರ್ಕ್‌ ಜುಕರ್‌ಬರ್ಗ್‌

ವಾಷಿಂಗ್‌ಟನ್ ಅ 5 : ಸೋಮವಾರ ಸಂಜೆ ಕೆಲವು ಗಂಟೆಗಳ ಕಾಲ ಫೇಸ್‌ಬುಕ್, ವಾಟ್ಸಾಪ್, ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಂಗಳು ಕೆಲಸ ನಿರ್ವಹಿಸದ ಕಾರಣ ಫೇಸ್‌ಬುಕ್‌ ಸಂಸ್ಥಾಪಕರಾದ ಮಾರ್ಕ್ ಜುಕರ್‌ಬರ್ಗ್ ಬರೋಬ್ಬರಿ 6 ಬಿಲಿಯನ್ ಡಾಲರ್‌ ಕಳೆದುಕೊಂಡಿದ್ದಾರೆ.   ಫೇಸ್‌ಬುಕ್‌ ಒಡೆತನದ ಸೋಷಿಯಲ್‌ ಮೀಡಿಯಾ ವೇದಿಕೆಗಳ ಸೇವೆಯಲ್ಲಿ ಸೋಮವಾರ ವ್ಯತ್ಯಯವಾಗಿದ್ದರಿಂದ ಮಾರ್ಕ್‌ ಜುಕರ್‌ಬರ್ಗ್‌ ಅವರಿಗೆ ಸುಮಾರು 6 ಬಿಲಿಯನ್‌ ಡಾಲರ್‌ (44,728 ಕೋಟಿ ರೂ.) ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.

ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಸ್ಥಗಿತ ಹಿನ್ನಲೆ ಬರೋಬ್ಬರಿ 160 ಮಿಲಿಯನ್ ಡಾಲರ್‌ ನಷ್ಟ

ಈ ನಡುವೆ ನೆಟ್​ಬ್ಲಾಕ್ಸ್​ನ ದ ಕಾಸ್ಟ್​ ಆಫ್​ ಶಟ್​ಡೌನ್​ ಟೂಲ್​ (COST) ಫೇಸ್​ಬುಕ್​, ವಾಟ್ಸಾಪ್ ​ ​,ಇನ್ಟ್ಸಾಗ್ರಾಮ್ ​ನಿಂದ ಜಗತ್ತಿನ ಆರ್ಥಿಕತೆಗೆ ಗಂಟೆಯೊಂದರಲ್ಲಿ ಆಗಿರುವ ನಷ್ಟವನ್ನು ಅಂದಾಜಿಸಿದೆ. ಕಾಸ್ಟ್​ನ ಒಂದು ಅಂದಾಜಿನ ಪ್ರಕಾರ ಜಾಗತಿಕ ಆರ್ಥಿಕತೆಗೆ ಗಂಟೆಗೆ ಸುಮಾರು 160 ಮಿಲಿಯನ್​ ಡಾಲರ್ ನಷ್ಟ ಆಗಿದೆ. ಇದು ಇನ್ನೂ ಮುಂದುರಿಯುತ್ತಿದೆ. ಈ ತಾಂತ್ರಿಕ ವೈಫಲ್ಯ ಜಾಗತಿಕವಾಗಿ ಸಂಭವಿಸಿರುವುದರಿಂದ ಫೇಸ್​​ಬುಕ್​ನ ಷೇರು ಕೂಡ ಶೇ. 6 ಕುಸಿದಿದೆ.

ಇನ್‌ಸ್ಟಾಗ್ರಾಂನಲ್ಲಿ ವಿರಾಟ್ ನಂ 1, ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ಮೊದಲ ಭಾರತೀಯ

ಭಾರತ ಕ್ರಿಕೆಟ್‌ ತಂಡದ ನಾಯಕ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ 15 ಕೋಟಿ ಹಿಂಬಾಲಕರನ್ನು ಹೊಂದಿರುವ ಏಷ್ಯಾದ ಹಾಗೂ ಭಾರತದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.