ಉಗಾಂಡ ಪ್ರಜೆಯಿಂದ 7 ಕೋಟಿ ಮೌಲ್ಯದ ಹೆರಾಯಿನ್ ವಶ! ಬೆಂಗಳೂರು ಪೊಲೀಸರು ಭರ್ಜರಿ ಭೇಟೆಯಾಡಿದ್ದು, ಉಗಾಂಡ ಪ್ರಜೆಯಿಂದ ಬರೋಬ್ಬರಿ 1 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.