ನೂಪುರ್ ಶರ್ಮಾ ಹೇಳಿಕೆ : ಇಸ್ಲಾಮಿಕ್ ರಾಷ್ಟ್ರಗಳಿಗೆ ಭಾರತ ತಿರುಗೇಟು!
ನೂಪುರ್ ಶರ್ಮಾ(Nupur Sharma) ಹೇಳಿಕೆಯನ್ನಿಟ್ಟುಕೊಂಡು ಭಾರತವನ್ನು ಟೀಕಿಸುತ್ತಿರುವ ಇಸ್ಲಾಮಿಕ್ ರಾಷ್ಟ್ರಗಳ(Islamic Countries) ಒಕ್ಕೂಟಕ್ಕೆ ಭಾರತ(India) ತಿರುಗೇಟು ನೀಡಿದೆ.
ನೂಪುರ್ ಶರ್ಮಾ(Nupur Sharma) ಹೇಳಿಕೆಯನ್ನಿಟ್ಟುಕೊಂಡು ಭಾರತವನ್ನು ಟೀಕಿಸುತ್ತಿರುವ ಇಸ್ಲಾಮಿಕ್ ರಾಷ್ಟ್ರಗಳ(Islamic Countries) ಒಕ್ಕೂಟಕ್ಕೆ ಭಾರತ(India) ತಿರುಗೇಟು ನೀಡಿದೆ.
ದಶಕಗಳಲ್ಲಿ ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದ ತಪ್ಪುಗಳನ್ನು ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಸೋಮವಾರ ಒಪ್ಪಿಕೊಂಡರು.
ಭಾರತದ ಆಂತರಿಕ ವಿಚಾರಗಳಲ್ಲಿ ಬೇರೆ ದೇಶಗಳು ಮೂಗು ತೂರಿಸುವುದನ್ನು ಭಾರತ ಸಹಿಸುವುದಿಲ್ಲ ಎಂಬ ಸಂದೇಶವನ್ನು ಭಾರತ ಅಮೇರಿಕಾಕ್ಕೆ ರವಾನಿಸಿದೆ.
ಭಾರತವೇ ನಮಗೆ ದೊಡ್ಡಣ್ಣ, ನಾವು ಭಾರತವನ್ನು ಅನುಸರಿಸಬೇಕೆಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಾ ಹೇಳಿದ್ದಾರೆ.
ಕಬಿನಿ(kabini), ಹಾರಂಗಿ(Harangi), ಲಕ್ಷ್ಮಣತೀರ್ಥ(Lakshmana Theertha), ಹೇಮಾವತಿಯಂತಹ ಉಪನದಿಗಳಿಂದ ಭರ್ತಿಯಾಗುವ ಕೆ.ಆರ್.ಎಸ್(KRS) ಜಲಾಶಯದ ನೀರಿನ ಸೌಲಭ್ಯ ಅತ್ಯಂತ ಮಹತ್ವದ ಪಾತ್ರವಹಿಸಿದೆ.
ಪ್ರತಿವರ್ಷ ಮಾರ್ಚ್ 08 ರಂದು ಅಂದರೆ, ಇಂದು ಅಂತರರಾಷ್ಟ್ರೀಯ ಮಹಿಳಾ ದಿನವೆಂದು ಆಚರಿಸಲಾಗುತ್ತದೆ