ಇತಿಹಾಸದ ಪುಟ ಸೇರಲಿರುವ ಟ್ವಿಟ್ಟರ್ಗೆ ಟಕ್ಕರ್ ನೀಡಲು ಹೊರಟಿದ್ದ ಬೆಂಗಳೂರಿನ ಸ್ಟಾರ್ಟಪ್ ‘ಕೂ’!
ಕೆಲ ವರ್ಷಗಳ ಹಿಂದಷ್ಟೇ ಟ್ವಿಟರ್ ಗೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದಿದ್ದ ಭಾರತೀಯ ಸಾಮಾಜಿಕ ಜಾಲತಾಣ ಕೂ ಶೀಘ್ರವೇ ಸ್ಥಗಿತಗೊಳ್ಳಲಿದೆ.