Tag: investigation

CBI

2,200 ಕೋಟಿ ರೂ. ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಮುಂಬೈ, ದೆಹಲಿ ಸೇರಿ 16 ಸ್ಥಳಗಳಲ್ಲಿ ಸಿಬಿಐ ದಾಳಿ

ಕಿರು ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ (ಎಚ್‌ಇಪಿ) ಸಿವಿಲ್ ವರ್ಕ್ಸ್ ಗುತ್ತಿಗೆಯನ್ನು ಖಾಸಗಿ ಕಂಪನಿಗೆ 2,200 ಕೋಟಿ ರೂಪಾಯಿಗಳಿಗೆ ನೀಡುವಲ್ಲಿ ಅವ್ಯವಹಾರದ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ.

Fake doctor

ಪತ್ರಕರ್ತ ಕಿರಣ್ ಪೊಜಾರಿಯ ವಿರುದ್ಧ ಸುಳ್ಳು ಕೇಸ್ ಹಾಕಿ ಅರೆಸ್ಟ್ ಮಾಡಿಸಿದ ನಕಲಿ ವೈದ್ಯನ ವಿರುದ್ಧ FIR!

ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಎಂ ಕೂರ್ಮಾರಾವ್ ಎಫ್ಐಆರ್ ದಾಖಲಿಸಿ 5 ಮೆಂಬರ್ ಕಮಿಟಿಯನ್ನು ಮುಂದಿನ ತನಿಖೆಗೆ ನಿಯೋಜಿಸಿದೆ.