ಮೋಯಿನ್ ಅಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ
34 ವರ್ಷದ ಮೋಯಿನ್ ಅಲಿ ಅವರು ಇದುವರೆಗೆ 64 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 2014ರಲ್ಲಿ ಟೆಸ್ಷ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಅಲಿ ಐದು ಶತಕ ಮತ್ತು 14 ಅರ್ಧಶತಕ ಗಳೊಂದಿಗೆ 28.3ರ ಸದಾಸರಿಯಲ್ಲಿ 2014 ರನ್ ಗಳಿಸಿದ್ದಾರೆ
34 ವರ್ಷದ ಮೋಯಿನ್ ಅಲಿ ಅವರು ಇದುವರೆಗೆ 64 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 2014ರಲ್ಲಿ ಟೆಸ್ಷ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಅಲಿ ಐದು ಶತಕ ಮತ್ತು 14 ಅರ್ಧಶತಕ ಗಳೊಂದಿಗೆ 28.3ರ ಸದಾಸರಿಯಲ್ಲಿ 2014 ರನ್ ಗಳಿಸಿದ್ದಾರೆ
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್‌ಗೆ 78 ರನ್‌ಗಳ ಜೊತೆಯಾಟವನ್ನು ನೀಡಿದರು
ಅಬ್ದುಲ್ ಸಮದ್ 28 ಹಾಗೂ ರಶೀದ್ ಖಾನ್ 22 ರನ್‌ಗಳ ನೆರವಿನಿಂದ ಹೈದರಾಬಾದ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 134 ರನ್‌ಗಳಿಸಲಷ್ಟೇ ಶಕ್ತವಾಯಿತು.
ಆರಂಭಿಕ ದಾಂಡಿಗರಾದ ರಾಹುಲ್ 33 ಎಸೆತಗಳಲ್ಲಿ 4 ಬೌಂಡರಿ ಎರಡು ಸಿಕ್ಸರ್ ಬಾರಿಸಿ 49 ರನ್ ಗಳಿಸಿದರು. ಜೊತೆಗೆ ಐಪಿಎಲ್ ನಲ್ಲಿ ಅತ್ಯಂತ ವೇಗವಾಗಿ 3000 ರನ್ ಪೂರೈಸಿದ ಕೀರ್ತಿಗೆ ಭಾಜನರಾದರು
ಈ ಬಾರಿ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಯುಎಇ ಸ್ಟೇಡಿಯಂಗೆ ಅನುಮತಿಸಲಾಗುವುದು. ಈ ಬಗ್ಗೆ ಬಿಸಿಸಿಐ ಮತ್ತು ಯುಎಇ ಸರ್ಕಾರವು ಪ್ರೇಕ್ಷಕರು ಕ್ರೀಡಾಂಗಣವನ್ನು ಪ್ರವೇಶಿಸಲು ಹಸಿರು ನಿಶಾನೆ ತೋರಿಸಿವೆ.