ಮತ್ತೊಮ್ಮೆ ‘ಕ್ಯಾಪ್ಟನ್ ಕೂಲ್’ ನಾಯಕತ್ವದಲ್ಲಿ ವಿಜಯ ಸಾಧಿಸಿದ ಸಿಎಸ್ಕೆ!
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಮತ್ತೊಮ್ಮೆ ಎಂ.ಎಸ್ ಧೋನಿ(MS Dhoni) ಅವರ ನಾಯಕತ್ವದಲ್ಲಿ ಸನ್ ರೈಸರ್ಸ್(Sunrisers Hyderbad) ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.