ನಾಯಕನನ್ನು ಹಾಡಿನ ಮೂಲಕ ಗೌರವಿಸಲು ನಿರಾಕರಿಸಿದ್ದಕ್ಕೆ 16 ವರ್ಷದ ಹುಡುಗಿಯನ್ನು ಥಳಿಸಿ ಹತ್ಯೆ!
ಇತರ ವಿದ್ಯಾರ್ಥಿಗಳೊಂದಿಗೆ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಒಳಗೊಂಡ ಗೀತೆಯನ್ನು ಹಾಡಿ, ಗೌರವಿಸಲು ನಿರಾಕರಿಸಿದ್ದಕ್ಕಾಗಿ ಬಾಲಕಿಯನ್ನು ಥಳಿಸಲಾಗಿದೆ ಎಂದು ವರದಿಗಳು ಮಾಹಿತಿ ನೀಡಿವೆ.
ಇತರ ವಿದ್ಯಾರ್ಥಿಗಳೊಂದಿಗೆ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಒಳಗೊಂಡ ಗೀತೆಯನ್ನು ಹಾಡಿ, ಗೌರವಿಸಲು ನಿರಾಕರಿಸಿದ್ದಕ್ಕಾಗಿ ಬಾಲಕಿಯನ್ನು ಥಳಿಸಲಾಗಿದೆ ಎಂದು ವರದಿಗಳು ಮಾಹಿತಿ ನೀಡಿವೆ.
ಈ ವೇಳೆ ಶಾಲಾ ಮುಖ್ಯಸ್ಥರ ಮೇಲೆ ವಿದ್ಯಾರ್ಥಿನಿಯರು ನೀರಿನ ಬಾಟಲಿಗಳಿಂದ ಹಲ್ಲೆಗೆ ಮುಂದಾಗುತ್ತಿದ್ದಂತೆ, ಅನೇಕ ಶಿಕ್ಷಕರು ಸ್ಥಳದಿಂದ ಓಡಿ ಹೋಗಿದ್ದಾರೆ.
ಇರಾನ್ನಲ್ಲಿ ಪ್ರತಿಭಟನಾಕಾರರಿಗೆ ಒಗ್ಗಟ್ಟಿನಿಂದ ವೇದಿಕೆಯ ಮೇಲೆ ಹಾಡನ್ನು ಹಾಡುವಾಗ ತನ್ನ ಕೂದಲನ್ನು ಕತ್ತರಿಸಿಕೊಳ್ಳುತ್ತಿರುವ ವೀಡಿಯೊ(Video) ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗಿದೆ.
ಇರಾನ್‌ನ (Iran anti-hijab protest) ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮೂರು ದಶಕಗಳ ಆಡಳಿತವನ್ನು ಕೊನೆಗೊಳಿಸುವಂತೆ ಕರೆ ನೀಡಿದ್ದಾರೆ.
22 ವರ್ಷದ ಮಹ್ಸಾ ಅಮಿನಿಯ(Mahsa Amini) ಸಾವಿನ ವಿರುದ್ಧ ಇರಾನ್ ಮಹಿಳೆಯರಿಂದ ಭಾರಿ ಪ್ರತಿಭಟನೆಗಳು(Protest) ಪ್ರಾರಂಭವಾಗುತ್ತಿದೆ.
ಈ ಕುರಿತು ಮಾತನಾಡಿರುವ ತಸ್ಲೀಮಾ ನಸ್ರೀನ್, ಹಿಜಾಬ್ ವಾಸ್ತವವಾಗಿ ಆಯ್ಕೆಯಾಗಿಲ್ಲ, ಇರಾನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ವಿಶ್ವದಾದ್ಯಂತ ಮಹಿಳೆಯರು ಧೈರ್ಯವನ್ನು ಪಡೆಯುತ್ತಾರೆ.
ಈ ವಾರದ ಆರಂಭದಲ್ಲಿ ಟೆಹ್ರಾನ್‌ನಲ್ಲಿ(Tehran) ಬಂಧನಕ್ಕೊಳಗಾದ ಮಹಾಸ ಅಮಿನಿ ಎಂಬ ಯುವತಿ, ನಂತರ ಕೋಮಾಗೆ ತಲುಪಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.