Breaking: ಪ್ರತಿ ಜಿಲ್ಲೆಯಲ್ಲೂ ಉಗ್ರರ ಜಾಲ ಕಟ್ಟೋ ಪ್ಲ್ಯಾನ್ – NIA ಚಾರ್ಜ್‌ಶೀಟ್‌ನಲ್ಲಿ ಬೆಚ್ಚಿ ಬೀಳಿಸೊ ಮಾಹಿತಿ.
ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಐಸಿಸ್ (ISIS) ಉಗ್ರರ ಜಾಲ ಕಟ್ಟುವ ಸಲುವಾಗಿ ಯುವಕರನ್ನು ನೇಮಿಸಿಕೊಳ್ಳಬೇಕೆಂದು ಐಸಿಸ್ ಉಗ್ರರ ಸಂಚು ರೂಪಿಸಿದ್ದಾರೆ.