ಬ್ರೆಜಿಲ್ ದೇಶದ ಈ ಭಯಾನಕ ದ್ವೀಪಕ್ಕೆ ಕಾಲಿಡಲು ಗುಂಡಿಗೆ ಬೇಕು!
ಆಧುನಿಕತೆ ತಂತ್ರಜ್ಞಾನ(Technology) ಎಷ್ಟೇ ಮುಂದುವರಿದಿದ್ದರೂ ಇನ್ನೂ ಕೆಲವು ನಿಗೂಢತೆಗಳು ನಿಗೂಢವಾಗಿಯೇ ಉಳಿದಿವೆ.
ಆಧುನಿಕತೆ ತಂತ್ರಜ್ಞಾನ(Technology) ಎಷ್ಟೇ ಮುಂದುವರಿದಿದ್ದರೂ ಇನ್ನೂ ಕೆಲವು ನಿಗೂಢತೆಗಳು ನಿಗೂಢವಾಗಿಯೇ ಉಳಿದಿವೆ.
ನಮ್ಮಲ್ಲಿನ ಹಲವು ಪ್ರಮುಖ ದೇವಾಲಯಗಳು ಬೆಟ್ಟದ ಮೇಲೆ, ಕಾಡಿನೊಳಗೆ, ನದಿಗಳ ದಂಡೆಯ ಮೇಲೆ ಸ್ಥಾಪಿತವಾಗಿವೆ. ಆದರೆ ನದಿ/ಸರೋವರದ ದ್ವೀಪದ ಮಧ್ಯೆ ಇರುವ ದೇವಾಲಯಗಳ ಸಂಖ್ಯೆ ಬಹಳ ಅಪರೂಪ.