Tag: israel treeible

ಲೆಬನಾನ್ ಉಗ್ರರ ಮೇಲೆ ಇಸ್ರೇಲ್ ಭೀಕರ ದಾಳಿ : ಮಧ್ಯಪ್ರಾಚ್ಯ ಉದ್ವಿಗ್ನ

ಲೆಬನಾನ್ ಉಗ್ರರ ಮೇಲೆ ಇಸ್ರೇಲ್ ಭೀಕರ ದಾಳಿ : ಮಧ್ಯಪ್ರಾಚ್ಯ ಉದ್ವಿಗ್ನ

ಲೆಬನಾನ್ನಲ್ಲಿರುವ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಭೀಕರ ವೈಮಾನಿಕ ದಾಳಿ ನಡೆಸಿದೆ. 2006ರ ಇಸ್ರೇಲ್-ಹೆಜ್ಬೊಲ್ಲಾಹ್ ಯುದ್ಧದ ನಂತರದ ಅತ್ಯಂತ ಭೀಕರ ವಾಗ್ದಾಳಿ ಇದಾಗಿದೆ.