Tag: Israel

ಇಸ್ರೇಲ್ನಲ್ಲಿ ಅಲ್ ಜಜೀರಾ ಸುದ್ದಿ ವಾಹಿನಿ ನಿಷೇಧ: ಇದು ಉಗ್ರರ ವಾಹಿನಿ ಎಂದ ಇಸ್ರೇಲ್

ಇಸ್ರೇಲ್ನಲ್ಲಿ ಅಲ್ ಜಜೀರಾ ಸುದ್ದಿ ವಾಹಿನಿ ನಿಷೇಧ: ಇದು ಉಗ್ರರ ವಾಹಿನಿ ಎಂದ ಇಸ್ರೇಲ್

ಮುಸ್ಲಿಂ ರಾಷ್ಟ್ರ ಕತಾರ್ ದೇಶದ ಮುಖವಾಣಿ ಎಂದೇ ಕುಖ್ಯಾತಿ ಗಳಿಸಿರುವ ಕತಾರ್ ಮೂಲದ ಅಲ್ ಜಜೀರಾ ಸುದ್ದಿ ವಾಹಿನಿಯನ್ನು ಇಸ್ರೇಲ್ನಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

“ನಮ್ಮ ಸುರಕ್ಷತೆಗಾಗಿ, ನಮ್ಮ ಹೋರಾಟ ಮುಂದುವರೆಯುತ್ತದೆ” ; ಕದನ ವಿರಾಮಕ್ಕೆ ನೋ ಎಂದ ಇಸ್ರೇಲ್..!

“ನಮ್ಮ ಸುರಕ್ಷತೆಗಾಗಿ, ನಮ್ಮ ಹೋರಾಟ ಮುಂದುವರೆಯುತ್ತದೆ” ; ಕದನ ವಿರಾಮಕ್ಕೆ ನೋ ಎಂದ ಇಸ್ರೇಲ್..!

Tel Aviv-Yafo : ಕದನ ವಿರಾಮಕ್ಕಾಗಿ ಹೆಚ್ಚುತ್ತಿರುವ ಅಂತರಾಷ್ಟ್ರೀಯ (Israel says no to ceasefire) ಒತ್ತಡದ ಮಧ್ಯೆಯೂ ಗಾಜಾ ಮೇಲಿನ ಯುದ್ಧವು ನಿಲ್ಲುವುದಿಲ್ಲ. ನಮ್ಮ ಸುರಕ್ಷತೆಗಾಗಿ ...

ಗಾಜಾ ಪಟ್ಟಿಯಲ್ಲಿ ಹಮಾಸ್ 16 ವರ್ಷಗಳ ಆಳ್ವಿಕೆ ಕೊನೆ, ಗಾಜಾ ಇಸ್ರೇಲ್ ವಶ: ಇಸ್ರೇಲ್​​ ರಕ್ಷಣಾ ಸಚಿವ

ಗಾಜಾ ಪಟ್ಟಿಯಲ್ಲಿ ಹಮಾಸ್ 16 ವರ್ಷಗಳ ಆಳ್ವಿಕೆ ಕೊನೆ, ಗಾಜಾ ಇಸ್ರೇಲ್ ವಶ: ಇಸ್ರೇಲ್​​ ರಕ್ಷಣಾ ಸಚಿವ

ಹಮಾಸ್ ಗಾಜಾ ಪಟ್ಟಿಯನ್ನು 16 ವರ್ಷಗಳಿಂದ ಆಳ್ವಿಕೆ ನಡೆಸಿದೆ. ಆದರೆ ಇದೀಗ ಇಸ್ರೇಲ್​​ ವಶವಾಗಿದೆ ಎಂದು ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ತಿಳಿಸಿದ್ದಾರೆ

ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್​​ಗೆ ಬೆಂಬಲಿಸಿ ಮೌನಯಾತ್ರೆ ಮಾಡಿದ್ದವರ ವಿರುದ್ಧ ಎಫ್​ಐಆರ್

ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್​​ಗೆ ಬೆಂಬಲಿಸಿ ಮೌನಯಾತ್ರೆ ಮಾಡಿದ್ದವರ ವಿರುದ್ಧ ಎಫ್​ಐಆರ್

Bengaluru: ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಕಳೆದ ಭಾನುವಾರ ಪ್ಯಾಲೆಸ್ತೀನ್‌ಗೆ (FIR - Palestine Bengaluru supporters) ಬೆಂಬಲ ಸೂಚಿಸಿ ಮೌನ ಪ್ರತಿಭಟನೆ ನಡೆಸಿದ ಜನರ ಗುಂಪಿನ ವಿರುದ್ಧ ...

ಗಾಜಾ ಮೇಲಿನ ದಾಳಿ ನಿಲ್ಲಿಸಲು ನಿಮ್ಮ ಸಾಮರ್ಥ್ಯ ಬಳಸಿ: ಮೋದಿಗೆ ಇರಾನ್ ಅಧ್ಯಕ್ಷ ಮನವಿ

ಗಾಜಾ ಮೇಲಿನ ದಾಳಿ ನಿಲ್ಲಿಸಲು ನಿಮ್ಮ ಸಾಮರ್ಥ್ಯ ಬಳಸಿ: ಮೋದಿಗೆ ಇರಾನ್ ಅಧ್ಯಕ್ಷ ಮನವಿ

ಗಾಜಾಪಟ್ಟಿಯ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ಭೀಕರ ದಾಳಿಯನ್ನು ನಿಲ್ಲಿಸಲು ನಿಮ್ಮ ಸಾಮರ್ಥ್ಯವನ್ನು ಬಳಸಿ. ಈ ಮೂಲಕ ಯುದ್ದವನ್ನು ಕೊನೆಗಾಣಿಸಿ.

ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನೇರವಾಗಿ ದೂರು!

ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನೇರವಾಗಿ ದೂರು!

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ, ಇಸ್ರೇಲ್, ಪ್ಯಾಲೆಸ್ಟೀನ್ ವಿಚಾರವಾಗಿ ಪ್ರತಿಭಟನೆ, ಹಾಗೂ ವಿಚಾರಸಂಕಿರಣಗಳನ್ನು ಹಮ್ಮಿಕೊಳ್ಳಲು ಅವಕಾಶ ನೀಡುತ್ತಿಲ್ಲ

ನಮಗೆ ಚೀನಾ ಮತ್ತು ಪಾಕೀಸ್ತಾನ ಹೇಗೋ ಪೆಲಿಸ್ತೀನೀಯರಿಗೆ ಇಸ್ರೇಲ್ – ಮೋದಿ ವಿರುದ್ದ ನಟ ಕಿಶೋರ್ ವಾಗ್ದಾಳಿ

ನಮಗೆ ಚೀನಾ ಮತ್ತು ಪಾಕೀಸ್ತಾನ ಹೇಗೋ ಪೆಲಿಸ್ತೀನೀಯರಿಗೆ ಇಸ್ರೇಲ್ – ಮೋದಿ ವಿರುದ್ದ ನಟ ಕಿಶೋರ್ ವಾಗ್ದಾಳಿ

ಇಸ್ರೇಲ್ ಪರವಾಗಿ ನಿಂತಿರುವ ಭಾರತ ಸರ್ಕಾರ ಕ್ರಮದ ವಿರುದ್ದ, ಪಾಶ್ಚಾತ್ಯ ದೇಶಗಳು ಇಂದು ತಮ್ಮ ಲಾಭಕ್ಕಾಗಿ ನಿಂತಿವೆ ಎಂದು ನಟ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಿಸಿದ 4 ಯುವಕರ ಬಂಧನ

ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಿಸಿದ 4 ಯುವಕರ ಬಂಧನ

ಇಸ್ರೇಲ್ -ಹಮಾಸ್ ಯುದ್ಧದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿ ಪ್ಯಾಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿದ ನಾಲ್ವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.

Page 1 of 3 1 2 3