ಚಂದ್ರಯಾನ ನೌಕೆ ಉಡಾವಣೆಯ ಕೌಂಟ್‌ಡೌನ್ ಧ್ವನಿ ಇನ್ನಿಲ್ಲ! ಇಸ್ರೋ ವಿಜ್ಞಾನಿ ಹೃದಯ ಸ್ಥಂಭನದಿಂದ ನಿಧನ
ಚಂದ್ರಯಾನ-3 ಮಿಷನ್ ಸೇರಿದಂತೆ ರಾಕೆಟ್ ಉಡಾವಣೆಗಳಿಗೆ ಕ್ಷಣಗಣನೆಯಲ್ಲಿ ಧ್ವನಿ ನೀಡಿದ್ದ ಇಸ್ರೋ ವಿಜ್ಞಾನಿ ವಲರ್ಮತಿ ಹೃದಯ ಸ್ಥಂಭನದಿಂದ ನಿಧನರಾಗಿದ್ದಾರೆ.