ಬಡತನ ರೇಖೆಗಿಂತ ಮೇಲಿರುವರು ಸಹ ಬಿಪಿಎಲ್ ಕಾರ್ಡ್ ಬಳಕೆ ಮಾಡುತ್ತಿರುವುದು ಪತ್ತೆ: ಕ್ರಮಕ್ಕೆ ಮುಂದಾದ ಆಹಾರ ಇಲಾಖೆ.
ಬಿಪಿಎಲ್ ಕಾರ್ಡ್ಗಳಲ್ಲಿ ಅನರ್ಹ ಫಲಾನುಭವಿಗಳು ಇರುವುದು ಪತ್ತೆಯಾಗಿದ್ದು, ಅನರ್ಹರ ಪಟ್ಟಿಯಲ್ಲಿ ಬೆಂಗಳೂರು (Bengaluru) ಅಗ್ರ ಸ್ಥಾನದಲ್ಲಿದೆ.