ಚಾಮರಾಜನಗರದಲ್ಲಿ ಸತ್ತವನು ಮತ್ತೆ ಎದ್ದುಬರುವ ಹಬ್ಬ!
ಸತ್ತವನು ಮತ್ತೆ ಎದ್ದುಬರುವ ವಿಚಿತ್ರ ಹಬ್ಬವನ್ನು ಚಾಮರಾಜನಗರ(Chamarajnagar) ಜಿಲ್ಲೆ ಕೊಳ್ಳೇಗಾಲ(Kollegal) ತಾಲೂಕಿನ ಪಾಳ್ಯ(Palya) ಗ್ರಾಮದಲ್ಲಿ ಆಚರಿಸಲಾಗುತ್ತದೆ.

ಹಿಂದಿನ ಕಾಲದಲ್ಲಿ ಒಂದು ಊರಿನಲ್ಲಿ ಜಾತ್ರೆ ಇದೇ ಎಂದರೆ, ತಿಂಗಳಿನಿಂದಲೇ ಊರಿನ ಪ್ರತಿ ಮನೆಯಲ್ಲೂ ಸಡಗರ ಸಂಭ್ರಮ ಶುರುವಾಗುತ್ತಿತ್ತು.