vijaya times advertisements
Visit Channel

Jaggesh

60 ವರ್ಷ ಪೂರೈಸಿದ್ದೇನೆ, ಈಗ ನಾನು ತಾತನಾಗಿರುವೆ : ಜಗ್ಗೇಶ್ ಪದವಿಪೂರ್ವ ಚಿತ್ರಕ್ಕೆ ಶುಭಹಾರೈಸಿ, ಹಳೆಯ ನೆನಪುಗಳ ಮೇಲುಕು

ಈ ಫೋಟೊ ಹಾಗೂ ನಿನ್ನೆ ಮಾಧ್ಯಮದಲ್ಲಿ ಆಡಿದ ಮಾತಿಗೆ ತಳುಕು ಹಾಕಿದಾಗ 1980ರಲ್ಲಿ ಜಗ್ಗೇಶ್‌ ಹೇಗಿದ್ದ ಈಗ ಹೇಗಾದ ಅರಿವಾಗುತ್ತದೆ.

ವಿದೇಶ ನೆಲದಲ್ಲಿ ತಮ್ಮ ಪತ್ನಿಯ ಸಾಧನೆಯನ್ನು ಮೆಚ್ಚಿ ಮಾತನಾಡಿದ ನವರಸ ನಾಯಕ ಜಗ್ಗೇಶ್

PUC ಯಲ್ಲಿ ಮೆರಿಟ್ ಪಡೆದು BE ARC ಗೆ BMS ನಲ್ಲಿ ಸೀಟು ಪಡದೇಬಿಟ್ಟಳು.. ಅಲ್ಲಿಂದ ಇಲ್ಲಿಯವರೆಗು ನ್ಯೂಟ್ರೀಷನ್ ನಲ್ಲೇ 5 ಸರ್ಟಿಫಿಕೇಷನ್ ಪಡೆದು ತನ್ನದೆ ಸ್ವಂತ ಸಂಸ್ಥೆ ನಡೆಸುತ್ತಿದ್ದಾಳೆ.

‘ಕಾಂತಾರ ಚಿತ್ರ ಅಲ್ಲಾ ರೋಮಾಂಚನ ಅನುಭವ’ ; ಅಮೇರಿಕಾದಲ್ಲಿ “ಕಾಂತಾರ” ನೋಡಿ ಮುಕ್ತಕಂಠದಿಂದ ಹೊಗಳಿದ ಜಗ್ಗೇಶ್

ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿ ಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆವುದು ನನ್ನ 30 ವರ್ಷದ ಅಭ್ಯಾಸ.