Tag: jalantargaami

ಸಮುದ್ರಯಾನಕ್ಕೆ ಸಜ್ಜಾಗುತ್ತಿರುವ ಭಾರತೀಯ ವಿಜ್ಞಾನಿಗಳು, ಜಲಾಂತರ್ಗಾಮಿ ನೌಕೆಯ ವೈಶಿಷ್ಟ್ಯತೆಗಳೇನು?

ಸಮುದ್ರಯಾನಕ್ಕೆ ಸಜ್ಜಾಗುತ್ತಿರುವ ಭಾರತೀಯ ವಿಜ್ಞಾನಿಗಳು, ಜಲಾಂತರ್ಗಾಮಿ ನೌಕೆಯ ವೈಶಿಷ್ಟ್ಯತೆಗಳೇನು?

ಭಾರತೀಯ ವಿಜ್ಞಾನಿಗಳು ಸಮುದ್ರಯಾನಕ್ಕೂ ಸಜ್ಜಾಗುತ್ತಿದ್ದು, ಸಮುದ್ರದ ಆಳಕ್ಕೆ ಧುಮುಕಲು ‘ಮತ್ಸ್ಯ’ ಜಲಾಂತರ್ಗಾಮಿ ನೌಕೆ ಸಜ್ಜಾಗುತ್ತಿದೆ.