Tag: Jameer Ahmed Khan

ಕಾಂಗ್ರೆಸ್ನಲ್ಲಿ 4 ಬಣ: ಸಿದ್ದು ಪರ, ಡಿಕೆಶಿ ಪರ ಯಾರ್ಯಾರು? ತಟಸ್ಥರ್ಯಾರು.?

ಕಾಂಗ್ರೆಸ್ನಲ್ಲಿ 4 ಬಣ: ಸಿದ್ದು ಪರ, ಡಿಕೆಶಿ ಪರ ಯಾರ್ಯಾರು? ತಟಸ್ಥರ್ಯಾರು.?

ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೈಕಮಾಂಡ್ ಪರವಾಗಿರುವ ಬಣಗಳು ಸೃಷ್ಟಿಯಾಗಿದ್ದರೆ, ಇನ್ನೊಂದಿಷ್ಟು ನಾಯಕರು ತಟಸ್ಥರಾಗಿದ್ದಾರೆ.