Tag: Javlian Throw

Neeraj

89.30 ಮೀ ಎಸೆತದೊಂದಿಗೆ ತಮ್ಮ ಹಿಂದಿನ ದಾಖಲೆಯನ್ನು ಮುರಿದ ನೀರಜ್ ಚೋಪ್ರಾ!

ಹೊಸ ರಾಷ್ಟ್ರೀಯ ದಾಖಲೆಯನ್ನು ಪಾವೊ ನುರ್ಮಿ ​​ಗೇಮ್ಸ್ 2022 ರಲ್ಲಿ ಕಾಂಟಿನೆಂಟಲ್ ಟೂರ್(Continental Tour) ಈವೆಂಟ್‌ನಲ್ಲಿ 89.30 ಮೀ ಎಸೆತದೊಂದಿಗೆ ನಿರ್ಮಿಸಿದ್ದಾರೆ.