ಮದುವೆಯಾಗದೆ ಮಗು ಇದ್ದರು ತೊಂದರೆ ಇಲ್ಲ, ದೈಹಿಕ ಆಕರ್ಷಣೆಯೇ ಮುಖ್ಯ : ಜಯಾ ಬಚ್ಚನ್
ಮದುವೆಯಾಗದೆ ಮಗು ಇದ್ದರು ತೊಂದರೆ ಇಲ್ಲ, ಸಂಬಂಧಗಳು ಹೆಚ್ಚು ಕಾಲ ಉಳಿಯಲು ದೈಹಿಕ ಆಕರ್ಷಣೆ ಬಹಳ ಮುಖ್ಯ ಎಂದು ಹಿರಿಯ ನಟಿ ಜಯಾ ಬಚ್ಚನ್(Jaya Bachchan) ಹೇಳಿದ್ದಾರೆ.