ಅಮೇರಿಕಾ : ಇತಿಹಾಸದಲ್ಲೇ ಅತ್ಯಂತ ಕಿರಿಯ ಮೇಯರ್ ಆದ 18 ವರ್ಷದ ಯುವಕ! by Mohan Shetty December 9, 2022 0 ಜೈಲೆನ್ ಸ್ಮಿತ್ ಅರ್ಕಾನ್ಸಾಸ್ ರಾಜ್ಯದ ಪಟ್ಟಣವಾದ ಅರ್ಲೆಯ (Earle) ಮೇಯರ್ ಆಗಿ ಮಂಗಳವಾರ ಆಯ್ಕೆಯಾಗಿದ್ದಾನೆ.