Tag: jet

aircrash

132 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನ ಚೀನಾದಲ್ಲಿ ಛಿದ್ರ!

132 ಜನರನ್ನು ಹೊತ್ತೊಯ್ಯುತ್ತಿದ್ದ ಚೀನಾ(China) ಈಸ್ಟರ್ನ್ ಪ್ಯಾಸೆಂಜರ್ ಜೆಟ್(Eastern Passenger Jet) ಸೋಮವಾರ(Monday) ದಕ್ಷಿಣ(South) ಚೀನಾದಲ್ಲಿ(China) ಪತನಗೊಂಡಿದೆ ಎಂದು ವಾಯುಯಾನ ಅಧಿಕಾರಿಗಳು ತಿಳಿಸಿದ್ದಾರೆ.