ಜುಲೈ 3ರಿಂದ ಜಿಯೋ ಅನ್ಲಿಮಿಟೆಡ್ ಪ್ಲ್ಯಾನ್ಗಳ ದರ ಹೆಚ್ಚಳ: ಯಾವ ಪ್ಲ್ಯಾನ್ ಎಷ್ಟು ಹೆಚ್ಚಾಗತ್ತೇ.?
ಭಾರತದಲ್ಲಿ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಮೊಬೈಲ್ ಅನ್ಲಿಮಿಟೆಡ್ ಪ್ಲ್ಯಾನ್ಗಳ ದರದಲ್ಲಿ ಶೇಕಡಾ 12-27 ಹೆಚ್ಚಳವನ್ನು ಘೋಷಿದೆ.
ಭಾರತದಲ್ಲಿ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಮೊಬೈಲ್ ಅನ್ಲಿಮಿಟೆಡ್ ಪ್ಲ್ಯಾನ್ಗಳ ದರದಲ್ಲಿ ಶೇಕಡಾ 12-27 ಹೆಚ್ಚಳವನ್ನು ಘೋಷಿದೆ.
ಕೊಟ್ಟಂತೆ ಕೊಟ್ಟು ಕೊರಳು ಹಿಡಿದು ವಸೂಲಿ ಮಾಡುವ ‘ಜಿಯೋ’ ಕೈಯಲ್ಲಿ ನಾವೆಲ್ಲರೂ ‘ಮರೋ’ ಆದಂತೆಯೇ ಅದು.. ಎಚ್ಚರ.. ಎಂದು ನಟ ಕಿಶೋರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಈ ಸೇವೆ ರಾಜಧಾನಿ ಬೆಂಗಳೂರು(Bengaluru) ನಗರದ ಹೊರಗಿನ ಬಳಕೆದಾರರಿಗೆ ಪ್ರಯೋಜನವನ್ನು ನೀಡುತ್ತದೆ
ನವದೆಹಲಿಯ(New Delhi) ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) ಸಮಾರಂಭದಲ್ಲಿ 5G ಸೇವೆಗಳ ಪ್ರಾರಂಭವನ್ನು ಪ್ರಧಾನಿ ಘೋಷಿಸಲಿದ್ದಾರೆ.