Weird : ಬರೋಬ್ಬರಿ 181 ಸದಸ್ಯರಿರುವ, ಪ್ರಪಂಚದ ಅತೀ ದೊಡ್ಡ ಕುಟುಂಬ ಇದೇ ನೋಡಿ!
ವಿಶ್ವದ ಅತಿದೊಡ್ಡ ಕುಟುಂಬವೆಂದು ಗಿನ್ನೆಸ್ ದಾಖಲೆಯಲ್ಲಿ ಸ್ಥಾನ ಪಡೆದಿರುವ ಜಿಯೋನಾ ಕುಟಂಬ ಅನ್ಯೋನ್ಯತೆಯಿಂದ ಅವಿಭಕ್ತ ಕುಟುಂಬವಾಗಿ ಬದುಕುತ್ತಿರುವುದು ಅಚ್ಚರಿಯೇ ಸರಿ.