ರಾಜ್ಯದಲ್ಲಿನ ಉದ್ಯೋಗಿಗಳಿಗೆ 62 ಯೋಜನೆಗಳಿಂದ 10,755 ಉದ್ಯೋಗ ಸೃಷ್ಟಿ
ಬಂಡವಾಳ ಹೂಡಿಕೆಯ 62 ಯೋಜನೆಗಳಿಗೆ ಅನುಮೋದನೆ ನೀಡಿದ್ದು ಇವುಗಳಿಂದ 10,755 ಜನರಿಗೆ ಉದ್ಯೋಗ ಅವಕಾಶಗಳು ದೊರೆಯುವ ನಿರೀಕ್ಷೆ ಇದೆ.