Tag: joe biden

ಭಾರತದ ಗಡಿ ಕಾಯಲಿರುವ 31 MQ-9B ಗಾರ್ಡಿಯನ್ ಡ್ರೋಣ್‌ಗಳು! 

ಭಾರತದ ಗಡಿ ಕಾಯಲಿರುವ 31 MQ-9B ಗಾರ್ಡಿಯನ್ ಡ್ರೋಣ್‌ಗಳು! 

ಅಮೆರಿಕ ಪ್ರವಾಸದ ವೇಳೆ ಭಾರತ 31 MQ-9B ಸ್ಕೈ ಗಾರ್ಡಿಯನ್ ಡ್ರೋನ್‌ಗಳನ್ನು ಖರೀದಿಸುವ ಪ್ರಸ್ತಾಪವನ್ನು ಭಾರತ 4 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ವೆಚ್ಚ ಮಾಡಲಿದೆ. 

ಇರಾನ್ ಬೆಂಬಲಿತ ಹೌತಿ ಉಗ್ರರ ವಿರುದ್ಧ ಯುದ್ದಕ್ಕಿಳಿದ ಅಮೇರಿಕಾ – ಬ್ರಿಟನ್ ಸೇನೆ

ಇರಾನ್ ಬೆಂಬಲಿತ ಹೌತಿ ಉಗ್ರರ ವಿರುದ್ಧ ಯುದ್ದಕ್ಕಿಳಿದ ಅಮೇರಿಕಾ – ಬ್ರಿಟನ್ ಸೇನೆ

ಯೆಮೆನ್ನಲ್ಲಿರುವ ಇರಾನ್ ಬೆಂಬಲಿತ ಹೌತಿ ಉಗ್ರರ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್ಡಮ್ ಸೇನೆಗಳು ಜಂಟಿಯಾಗಿ ಭಾರಿ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸಿವೆ.

ಇಸ್ರೇಲ್ – ಹಮಾಸ್ ಯುದ್ಧ: ಗಾಜಾ ಆಸ್ಪತ್ರೆಯ ಭಾರಿ ಸ್ಫೋಟಕಕ್ಕೆ 500 ಜನರ ಮಾರಣಹೋಮ

ಇಸ್ರೇಲ್ – ಹಮಾಸ್ ಯುದ್ಧ: ಗಾಜಾ ಆಸ್ಪತ್ರೆಯ ಭಾರಿ ಸ್ಫೋಟಕಕ್ಕೆ 500 ಜನರ ಮಾರಣಹೋಮ

ಇಸ್ಲಾಮಿಕ್ ಜಿಹಾದ್ ಈ ಘಟನೆಗೆ ಕಾರಣವಾಗಿದ್ದು, ವಿವಿಧ ಮೂಲಗಳ ಗುಪ್ತಚರ ಮಾಹಿತಿಗಳು ತಿಳಿಸಿರುವ ಪ್ರಕಾರ, ಉಡಾಯಿಸಿದ ರಾಕೆಟ್ ವಿಫಲಗೊಂಡು ಗಾಜಾದ ಆಸ್ಪತ್ರೆಗೆ ಅಪ್ಪಳಿಸಿದೆ.

ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ತುರ್ತು ಸರ್ಕಾರ ರಚನೆ: ಯುದ್ದಕ್ಕಾಗಿ ಒಂದಾದ ಇಸ್ರೇಲ್ ರಾಜಕಾರಣಿಗಳು

ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ತುರ್ತು ಸರ್ಕಾರ ರಚನೆ: ಯುದ್ದಕ್ಕಾಗಿ ಒಂದಾದ ಇಸ್ರೇಲ್ ರಾಜಕಾರಣಿಗಳು

ಹಮಾಸ್ ಉಗ್ರರ ಮೇಲೆ ಪೂರ್ಣಪ್ರಮಾಣದ ಯುದ್ದಘೋಷಣೆ ಮಾಡಿರುವ ಇಸ್ರೇಲ್ನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದುಗೂಡಿ “ತುರ್ತು ಸರ್ಕಾರ”ವನ್ನು ರಚನೆ ಮಾಡಿವೆ.

Joe Biden

ಅಲ್ ಖೈದಾ ನಾಯಕ ಅಲ್-ಜವಾಹಿರಿ ಹತ್ಯೆ ; “ನ್ಯಾಯ ನೀಡಲಾಗಿದೆ” ಎಂದ ಜೋ ಬಿಡೆನ್

ಅಮೇರಿಕಾ(America) ಅಧ್ಯಕ್ಷ(President) ಜೋ ಬಿಡೆನ್‌(Joe Biden), ಅಲ್ ಖೈದಾ ನಾಯಕ ಅಯ್ಮಾನ್ ಅಲ್-ಜವಾಹಿರಿಗೆ ನ್ಯಾಯವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಇಂದು ಅಮೆರಿಕಾಕ್ಕೆ ಪ್ರಯಾಣ ಬೆಳೆಸಲಿರುವ ಮೋದಿ

ಇಂದು ಅಮೆರಿಕಾಕ್ಕೆ ಪ್ರಯಾಣ ಬೆಳೆಸಲಿರುವ ಮೋದಿ

ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಇಂದು ದೆಹಲಿಯಿಂದ ವಾಷಿಂಗ್ಟನ್ ಪ್ರಯಾಣ ಬೆಳಸಲಿರುವ ಪ್ರಧಾನಿ ಮೋದಿ, ನಾಳೆ ಅಮೆರಿಕದ ಉನ್ನತ ಸಂಸ್ಥೆಗಳ ಸಿಇಓ ಗಳ ಜತೆ ಸಭೆ ನಡೆಸಲಿದ್ದಾರೆ