Tag: journalist

ಪತ್ರಕರ್ತರಿಗೆ ಬೆದರಿಕೆ ಹಾಕುವ ಮತ್ತು ಹಲ್ಲೆ ಮಾಡುವವರಿಗೆ 5 ವರ್ಷಗಳ ಕಠಿಣ ಜೈಲು ಶಿಕ್ಷೆ : ಸುಪ್ರೀಂಕೋರ್ಟ್‌

ಪತ್ರಕರ್ತರಿಗೆ ಬೆದರಿಕೆ ಹಾಕುವ ಮತ್ತು ಹಲ್ಲೆ ಮಾಡುವವರಿಗೆ 5 ವರ್ಷಗಳ ಕಠಿಣ ಜೈಲು ಶಿಕ್ಷೆ : ಸುಪ್ರೀಂಕೋರ್ಟ್‌

ಭ್ರಷ್ಟಾಚಾರದ ವಿರುದ್ಧ, ಕಾನೂನಿನ್ವಯ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು ನಾಡಿನಲ್ಲಿರುವ ಸಾಮಾಜಿಕ ಸೈನಿಕರಾಗಿದ್ದಾರೆ. 

‘ಭಾರತ ಮಾತೆ ವಿಧವೆಯಲ್ಲ’ ; ಬಿಂದಿ ಧರಿಸದ ಪತ್ರಕರ್ತೆ ಜತೆ ಮಾತನಾಡಲು ನಿರಾಕರಿಸಿದ ಸಾಮಾಜಿಕ ಕಾರ್ಯಕರ್ತ!

‘ಭಾರತ ಮಾತೆ ವಿಧವೆಯಲ್ಲ’ ; ಬಿಂದಿ ಧರಿಸದ ಪತ್ರಕರ್ತೆ ಜತೆ ಮಾತನಾಡಲು ನಿರಾಕರಿಸಿದ ಸಾಮಾಜಿಕ ಕಾರ್ಯಕರ್ತ!

ಇದೇ ವೇಳೆ “ಭಾರತೀಯ ಮಹಿಳೆ, ಭಾರತ ಮಾತೆಯನ್ನು ಹೋಲುತ್ತಾಳೆ. ಹೀಗಾಗಿ ಮಹಿಳೆಯರು ಬಿಂದಿ ಹಾಕದೆ 'ವಿಧವೆ'ಯಂತೆ ಕಾಣಿಸಿಕೊಳ್ಳಬಾರದು ಎಂದು ಪತ್ರಕರ್ತೆಗೆ ಸಾಂಭಾಜಿ ಭಿಡೆ ಹೇಳಿದ್ದಾರೆ.

Jail

ಪತ್ರಕರ್ತ ಸಿದ್ದಿಕ್ ಕಪ್ಪನ್ಗೆ ಜಾಮೀನು ; ಮತ್ತೊಂದು ಪ್ರಕರಣದಲ್ಲಿ ಮತ್ತೆ ಜೈಲು ಪಾಲು!

ಜೈಲಿನಿಂದ ಬಿಡುಗಡೆಯಾದ ನಂತರ ಮುಂದಿನ ಆರು ವಾರಗಳವರೆಗೆ ದೆಹಲಿಯಲ್ಲೇ ಇರಬೇಕು ಮತ್ತು ರಾಷ್ಟ್ರೀಯ ನಿಜಾಮುದ್ದೀನ್ ಪೊಲೀಸ್ ಠಾಣೆಗೆ ವರದಿ ಸಲ್ಲಿಸಬೇಕು ಎಂದು ಷರತ್ತು ವಿಧಿಸಲಾಗಿತ್ತು.

coverstory

`ಡೊನೇಷನ್‌’ ಹೆಸರಿನಲ್ಲಿ ಮುಗ್ದ ಜನರನ್ನು ಯಾಮಾರಿಸುತ್ತಿದ್ದ ಗ್ಯಾಂಗ್ ಅನ್ನು ಬಯಲಿಗೆಳೆದ ವಿಜಯ ಟೈಮ್ಸ್ ತಂಡ!

ಡೊನೇಷನ್‌ ಹೆಸರಲ್ಲಿ ಭಾರಿ ದೋಖಾ ಮಾಡುತ್ತಿದ್ದವರ ಹೆಡೆಮುರಿ ಕಟ್ಟಿದ ವಿಜಯ ಟೈಮ್ಸ್ ತಂಡ. ಡೊನೇಷನ್‌ ದಂಧೆಯ ಭಯಾನಕ ರೂಪ ಇಲ್ಲಿದೆ ನೋಡಿ. ದಾನದ ಹೆಸರಲ್ಲಿ ಮಾಡ್ತಾರೆ ಮೋಸ ...

ಕೋಲಾರದ ಬಂಗಾರಪೇಟೆಯಲ್ಲಿ ವಿಜಯ ಟೈಮ್ಸ್ ಬಯಲು ಮಾಡಿತು ವಿಷ ಬೆಲ್ಲದ ರಹಸ್ಯ!

ಕೋಲಾರದ ಬಂಗಾರಪೇಟೆಯಲ್ಲಿ ವಿಜಯ ಟೈಮ್ಸ್ ಬಯಲು ಮಾಡಿತು ವಿಷ ಬೆಲ್ಲದ ರಹಸ್ಯ!

ಕೋಲಾರದ ಬಂಗಾರಪೇಟೆಯ ಆದಿನಾರಾಯಣ ಟ್ರೇಡರ್ಸ್ನಲ್ಲಿ ನಕಲಿ ಮಿಶ್ರಿತ ಬೆಲ್ಲ ತಯಾರಿಸುತ್ತಿದ್ದದ್ದನ್ನು ಪತ್ತೆಹಚ್ಚಿದ ವಿಜಯ ಟೈಮ್ಸ್ ತಂಡ ಬಯಲು ಮಾಡಿದೆ.