ಬೇಸಿಗೆ ಕಾಲಕ್ಕೆ ನಾವು ಸೇವಿಸಬೇಕಾದ ಆರೋಗ್ಯಕರ ತಂಪು ಪಾನೀಯಗಳು ಇಲ್ಲಿವೆ ನೋಡಿ!
ಬೇಸಿಗೆ ಎಂದರೆ ಸಾಕು ಬಿಸಿಲಿನ ತಾಪ ಹೇಳತೀರದು. ಬಿಸಿಲಿನ ಬೇಗೆಯನ್ನು ಸಾಮಾನ್ಯವಾಗಿ ತಡೆಯುವುದು ಅಸಾಧ್ಯವಾಗಿದೆ.
ಬೇಸಿಗೆ ಎಂದರೆ ಸಾಕು ಬಿಸಿಲಿನ ತಾಪ ಹೇಳತೀರದು. ಬಿಸಿಲಿನ ಬೇಗೆಯನ್ನು ಸಾಮಾನ್ಯವಾಗಿ ತಡೆಯುವುದು ಅಸಾಧ್ಯವಾಗಿದೆ.
ಅಲೋವೆರಾ ಮುಖದ ಸೌಂದರ್ಯಕ್ಕೆ ಮಾತ್ರವಲ್ಲದೆ, ದೇಹಕ್ಕೂ ಕೂಡ ಸಾಕಷ್ಟು ಉತ್ತಮವಾದ ಅಂಶಗಳನ್ನು ನೀಡುತ್ತದೆ.