‘ಕಾಂತಾರ ಚಾಪ್ಟರ್-1ʼ ಚಿತ್ರಕ್ಕೆ ದೈವ ನೀಡಿದ ಎಚ್ಚರಿಕೆ ನಿಜವಾಯ್ತಾ? ಕಾಂತಾರ’ ಚಿತ್ರದ ಮತ್ತೋರ್ವ ಕಲಾವಿದ ನಿಧನ, ರಿಷಬ್ ಶೆಟ್ಟಿ ‘ಕಾಂತಾರ’ ಚಿತ್ರಕ್ಕೆ ಸಾಲು ಸಾಲು ಹಿನ್ನಡೆ.
Kantara Chapter 1 tragedies ರಾಕೇಶ್ ಅಂತ್ಯಕ್ರಿಯೆಗೆ (Rakesh's funeral) ರಿಷಬ್ ಶೆಟ್ಟಿ ಅವರು ಹೊಗಲಿಲ್ಲ ಎಂಬ ಬಗ್ಗೆ ಕೆಲವರು ಅಸಮಾದಾನ ಹೊರಹಾಕಿದರು .