Tag: K R Pete

ಕೆ.ಆರ್ ನಗರ ಸಂತ್ರಸ್ತೆಗೆ 150–200 ಸೀರೆ ಕೊಡಿಸಿ ಹೇಳಿಕೆ ಪಡೆದು ಪಾರಾಗಲು ನೋಡಿದ್ರಾ ಭವಾನಿ ರೇವಣ್ಣ!

ಕೆ.ಆರ್ ನಗರ ಸಂತ್ರಸ್ತೆಗೆ 150–200 ಸೀರೆ ಕೊಡಿಸಿ ಹೇಳಿಕೆ ಪಡೆದು ಪಾರಾಗಲು ನೋಡಿದ್ರಾ ಭವಾನಿ ರೇವಣ್ಣ!

ಭವಾನಿ ರೇವಣ್ಣ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪ್ರಜ್ವಲ್ ಬಂಧನ ಬಹುತೇಕ ಖಚಿತವಾಗಿರುವುದರಿಂದ ಭವಾನಿಯವರಿಗೂ ಬಂಧನ ಭೀತಿ ಎದುರಾಗಿದೆ.

ವಾಹನ ಸವಾರರಿಗೆ ಶುಭಸುದ್ದಿ: ಟ್ರಾಫಿಕ್ ಪೊಲೀಸರು ದಂಡ ಸಂಗ್ರಹಿಸುವಂತಿಲ್ಲ, ಹೈಕೋರ್ಟ್ ಆದೇಶ

ವಾಹನ ಸವಾರರಿಗೆ ಶುಭಸುದ್ದಿ: ಟ್ರಾಫಿಕ್ ಪೊಲೀಸರು ದಂಡ ಸಂಗ್ರಹಿಸುವಂತಿಲ್ಲ, ಹೈಕೋರ್ಟ್ ಆದೇಶ

ಟ್ರಾಫಿಕ್ ಪೊಲೀಸರು ದಂಡ ಸಂಗ್ರಹಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪನ್ನು ಹೊರಡಿಸಿದ್ದು, ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಹೊರಡಿಸಿದೆ.