Tag: kabbadi

Kabbadi Player

ಪಲ್ಟಿ ಹೊಡೆಯುವ ಯತ್ನದಲ್ಲಿ ಕುಸಿದು ಬಿದ್ದು ಕಬಡ್ಡಿ ಆಟಗಾರ ಸಾವು! ; ವೀಡಿಯೋ ವೈರಲ್

ಕಬಡ್ಡಿ(Kabbadi) ಆಟಗಾರರೊಬ್ಬ ಸೋಮರ್ ಸಾಲ್ಟ್ ಹೊಡೆಯುತ್ತಿದ್ದಾಗ ಕುಸಿದು ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ(Hospital) ಮೃತಪಟ್ಟಿದ್ದಾರೆ.

kabbadi

ಹರಿಯಾಣ, ಯುಪಿಗೆ ಭರ್ಜರಿ ಗೆಲುವು!

ಬೆಂಗಳೂರಿನ ವೈಟ್ ಫೀಲ್ಡ್ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ನ 108ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್ ತಂಡವು ಹರಿಯಾಣ ಸ್ಟೀಲರ್ಸ್ ವಿರುದ್ಧ ಭರ್ಜರಿ ಗೆಲುವು ...

kabbadi

ಪ್ರೊ ಕಬ್ಬಡಿ ಲೀಗ್ ಹರಿಯಾಣ ತಂಡಕ್ಕೆ ರೋಚಕ ಗೆಲುವು!

ಹರಿಯಾಣ ಸ್ಟೀಲರ್ಸ್ 22 ಪಾಯಿಂಟ್ಸ್ ಕಲೆಹಾಕಿತು. ತಲೈವಾಸ್ 17 ಪಾಯಿಂಟ್ಸ್ ಗಳಿಸಿಕೊಂಡಿತು. ಕೊನೆಯ ಹಂತದಲ್ಲಿ ಹರಿಯಾಣ ಸ್ಟೀಲರ್ಸ್ 37-29 ಪಾಯಿಂಟ್ಸ್ಗಳಿಂದ ಪಂದ್ಯವನ್ನು ಗೆದ್ದು ಗೆಲುವಿನ ನಗೆ ಬೀರಿತು.