Tag: Kamala Hampana

ಮಹಿಳಾ ಸಂವೇಧನೆಯ ಲೇಖಕಿ ಕಮಲಾ ಹಂಪನ ಹೃದಯಾಘಾತದಿಂದ ನಿಧನ

ಮಹಿಳಾ ಸಂವೇಧನೆಯ ಲೇಖಕಿ ಕಮಲಾ ಹಂಪನ ಹೃದಯಾಘಾತದಿಂದ ನಿಧನ

ಹಿರಿಯ ಲೇಖಕಿ ಕಮಲಾ ಹಂಪನ (Kamala Hampana) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕನ್ನಡ ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯ ಕಂಬನಿ ಮಿಡಿದಿದೆ.