‘ಕೈ’ ಹಿಡಿದ ಶಾಸಕ ಜಿಗ್ನೇಶ್ ಮೆವಾನಿ ಮತ್ತು ಕನ್ನಯ್ಯ ಕುಮಾರ್
ಬಿಜೆಪಿಯ ಕೋಮುವಾದ ಮತ್ತು ಸರ್ವಾಧಿಕಾರಿ ಆಡಳಿತದ ವಿರುದ್ದ ಹೋರಾಡುತ್ತಿರುವ ಈ ಯುವನಾಯಕರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬರಲಿದೆ ಮತ್ತು ದೇಶಕ್ಕೆ ಹಿತವಾಗಲಿದೆ
ಬಿಜೆಪಿಯ ಕೋಮುವಾದ ಮತ್ತು ಸರ್ವಾಧಿಕಾರಿ ಆಡಳಿತದ ವಿರುದ್ದ ಹೋರಾಡುತ್ತಿರುವ ಈ ಯುವನಾಯಕರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬರಲಿದೆ ಮತ್ತು ದೇಶಕ್ಕೆ ಹಿತವಾಗಲಿದೆ
ಮೂಲಗಳ ಪ್ರಕಾರ ಕಾಂಗ್ರೆಸ್‌ನಲ್ಲಿ ತಮ್ಮ ಜವಾಬ್ದಾರಿ ಏನು ಎಂಬುದನ್ನು ಚರ್ಚಿಸಲು ಈಗಾಗಲೇ ಕನ್ಹಯ್ಯಾ ಕುಮಾರ್ ಎರಡು ಬಾರಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಜೊತೆಗೆ ಪ್ರಿಯಾಂಕಾ ...