Tag: Kannada Nemeplate

ಕರವೇಯಿಂದ ಬೃಹತ್ ಪ್ರತಿಭಟನೆ: ಆಂಗ್ಲ ನಾಮಫಲಕಗಳನ್ನ ಕಿತ್ತು ಎಸೆದ ಕಾರ್ಯಕರ್ತರು

ಕರವೇಯಿಂದ ಬೃಹತ್ ಪ್ರತಿಭಟನೆ: ಆಂಗ್ಲ ನಾಮಫಲಕಗಳನ್ನ ಕಿತ್ತು ಎಸೆದ ಕಾರ್ಯಕರ್ತರು

ಕಾರ್ಯಕರ್ತರು ಕನ್ನಡ ನಾಮ ಫಲಕವಿಲ್ಲದ ಬೋರ್ಡ್ ತೆರವು ಮಾಡುವಂತೆ ಆಗ್ರಹಿಸಿ ಮೆಜೆಸ್ಟಿಕ್​ನ​ ಸಂಗೊಳ್ಳಿ ರಾಯಣ್ಣ ರಸ್ತೆ (Sangolli Rayanna Road) ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.