ಕನ್ನಡಿಗರ ಮೇಲೆ ಮತ್ತೆ ಹಿಂದಿವಾಲಿಗಳಿಂದ ದರ್ಪ, ಆಟೋ ಚಾಲಕನ ಮೇಲೆ ಹಿಂದಿ ಮಹಿಳೆಯಿಂದ ನಿಂದನೆ!
Bengaluru : ದಿನೇ ದಿನೇ ಕನ್ನಡಿಗರ ಮೇಲೆ ಪರಭಾಷಿಕರ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ (Stop Hindi Imposition) ತಿಂಗಳಿಗೊಮ್ಮೆಯಾದ್ರೂ ಹಿಂದಿವಾಲಿಗಳು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಲೇ ಇದ್ದಾರೆ. ...