Tag: Kantara

kannada

150 ಕೋಟಿ ಕ್ಲಬ್ ಸೇರಿದ ‘ಕಾಂತಾರ’ ; ಹಿಂದಿ ಭಾಷೆಯಲ್ಲೂ ಧೂಳೆಬ್ಬಿಸಿದ ಕನ್ನಡ ಸಿನಿಮಾ!

ಇನ್ನು, ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳಾದರೂ ಬಾಕ್ಸ್ ಆಫೀಸ್ ಧೂಳೀಪಟ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.

ಹಿಂದು ಮೌನವಾಗಿರುತ್ತಾನೆ ನಿಜ, ಆದ್ರೆ ಮೌನವಾಗಿಯೇ ಇನ್ನೊಬ್ಬ ಹಿಂದುವಿನ ನೋವು, ಸಂಕಟಗಳಿಗೆ ಸ್ಪಂದಿಸುತ್ತಾನೆ ಕೂಡ : ರೋಹಿತ್‌ ಚಕ್ರತೀರ್ಥ

ಹಿಂದು ಮೌನವಾಗಿರುತ್ತಾನೆ ನಿಜ, ಆದ್ರೆ ಮೌನವಾಗಿಯೇ ಇನ್ನೊಬ್ಬ ಹಿಂದುವಿನ ನೋವು, ಸಂಕಟಗಳಿಗೆ ಸ್ಪಂದಿಸುತ್ತಾನೆ ಕೂಡ : ರೋಹಿತ್‌ ಚಕ್ರತೀರ್ಥ

ಕರಾವಳಿಯ ಸಣ್ಣ ಊರೊಂದರಲ್ಲಿ ನಡೆಯುವ ಕಥೆಯನ್ನಿಟ್ಟುಕೊಂಡರೂ ಕಾಂತಾರ(Kantara) ದೇಶದುದ್ದಕ್ಕೆ ಧೂಳೆಬ್ಬಿಸುತ್ತಿರುವುದೂ ಇದೇ ಕಾರಣಕ್ಕೆ

‘ಕಾಂತಾರ ಚಿತ್ರ ಅಲ್ಲಾ ರೋಮಾಂಚನ ಅನುಭವ’ ; ಅಮೇರಿಕಾದಲ್ಲಿ “ಕಾಂತಾರ” ನೋಡಿ ಮುಕ್ತಕಂಠದಿಂದ ಹೊಗಳಿದ ಜಗ್ಗೇಶ್

‘ಕಾಂತಾರ ಚಿತ್ರ ಅಲ್ಲಾ ರೋಮಾಂಚನ ಅನುಭವ’ ; ಅಮೇರಿಕಾದಲ್ಲಿ “ಕಾಂತಾರ” ನೋಡಿ ಮುಕ್ತಕಂಠದಿಂದ ಹೊಗಳಿದ ಜಗ್ಗೇಶ್

ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿ ಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆವುದು ನನ್ನ 30 ವರ್ಷದ ಅಭ್ಯಾಸ.

ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂಬ ರಿಷಬ್ ಶೆಟ್ಟಿಯವರ ಹೇಳಿಕೆ ನಿಜವಲ್ಲ : ನಟ ಚೇತನ್

ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂಬ ರಿಷಬ್ ಶೆಟ್ಟಿಯವರ ಹೇಳಿಕೆ ನಿಜವಲ್ಲ : ನಟ ಚೇತನ್

ಈ ಕುರಿತು ತಮ್ಮ ಫೇಸ್‌ಬುಕ್‌(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ನಮ್ಮ ಕನ್ನಡದ ಚಲನಚಿತ್ರ 'ಕಾಂತಾರ'ವು(Kantara) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ.

Prabhas

2ನೇ ಬಾರಿ ಕಾಂತಾರ ಸಿನಿಮಾ ವೀಕ್ಷಿಸಿದ ಪ್ರಭಾಸ್ ಚಿತ್ರತಂಡಕ್ಕೆ ಹೇಳಿದ್ದೇನು ಗೊತ್ತಾ?

ಎರಡನೇ ಸಲ ನಾನು ಕಾಂತಾರ ಸಿನಿಮಾ ವೀಕ್ಷಿಸಿದ್ದು, ಇದೊಂದು ಅತ್ಯದ್ಭುತ ಅನುಭವವಾಗಿದೆ. ಹಾಗಾಗಿ ಯಾರೂ ಈ ಚಿತ್ರ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ” ಎಂದು ಬರೆದುಕೊಂಡಿದ್ದಾರೆ.

‘ಕಾಂತಾರ’ ಚಿತ್ರವು ಚೆನ್ನಾಗಿದೆ, ಭೂತ ಕೊಲವನ್ನು ಉತ್ತಮವಾಗಿ ತೋರಿಸಿದ್ದಾರೆ : ನಟ ಚೇತನ್

‘ಕಾಂತಾರ’ ಚಿತ್ರವು ಚೆನ್ನಾಗಿದೆ, ಭೂತ ಕೊಲವನ್ನು ಉತ್ತಮವಾಗಿ ತೋರಿಸಿದ್ದಾರೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ನಮ್ಮ ಪಂಬದ, ನಲಿಕೆ, ಪರವ ಅರೆ-ಅಲೆಮಾರಿಗಳು ಆಚರಿಸುವ ಭೂತ ಕೊಲವನ್ನು ಉತ್ತಮವಾಗಿ ತೋರಿಸಿದ್ದಾರೆ.

Page 4 of 4 1 3 4