Tag: kanthara

ಕಾಂತಾರ ಪಾರ್ಟ್ 2 ನಲ್ಲಿ ತಲೈವಾ ರಜನಿಕಾಂತ್ ಎಂಟ್ರಿ? ; ಇಲ್ಲಿದೆ ನೋಡಿ ಈ ಪ್ರಶ್ನೆಗೆ ಉತ್ತರ!

ಕಾಂತಾರ ಪಾರ್ಟ್ 2 ನಲ್ಲಿ ತಲೈವಾ ರಜನಿಕಾಂತ್ ಎಂಟ್ರಿ? ; ಇಲ್ಲಿದೆ ನೋಡಿ ಈ ಪ್ರಶ್ನೆಗೆ ಉತ್ತರ!

ಸೂಪರ್‌ಸ್ಟಾರ್‌ ರಜನಿಕಾಂತ್‌(Rajinikanth) ಅವರು ರಿಷಬ್‌ ಶೆಟ್ಟಿ (Rishab Shetty) ಅವರ ಕಾಂತಾರ ಭಾಗ 2 ರ ಭಾಗವಾಗಲಿದ್ದಾರೆ ಎಂಬ ವದಂತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಹರಿದಾಡಿದೆ!

ನಟಿ ಊರ್ವಶಿ ರೌಟೇಲಾ ಕಾಂತಾರ 2 ಚಿತ್ರದ ನಾಯಕಿ ಎಂಬ ಗೊಂದಲದ ಬಗ್ಗೆ ಸ್ಪಷ್ಟನೆ ಇಲ್ಲಿದೆ ನೋಡಿ !

ನಟಿ ಊರ್ವಶಿ ರೌಟೇಲಾ ಕಾಂತಾರ 2 ಚಿತ್ರದ ನಾಯಕಿ ಎಂಬ ಗೊಂದಲದ ಬಗ್ಗೆ ಸ್ಪಷ್ಟನೆ ಇಲ್ಲಿದೆ ನೋಡಿ !

ಬಾಲಿವುಡ್ ನಟಿ ಊರ್ವಶಿ ರೌಟೇಲಾ(Urvashi Rautela) ಹಾಗೂ ಕಾಂತಾರ ಚಿತ್ರದ ನಟ ರಿಷಬ್‌ ಶೆಟ್ಟಿ(Rishab Shetty) ಅವರ ಫೋಟೊ ಹುಟ್ಟುಹಾಕಿದ್ದ ಗೊಂದಲಕ್ಕೆ ಇದೀಗ ಮೂಲಗಳಿಂದ ಉತ್ತರ ದೊರಕಿದೆ!

ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದಲ್ಲಿ ರಿಷಬ್‌ ಶೆಟ್ಟಿ ಅವರನ್ನು ಬಂಧಿಸುವಂತಿಲ್ಲ : ಸುಪ್ರೀಂ ಕೋರ್ಟ್‌ ಆದೇಶ

ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದಲ್ಲಿ ರಿಷಬ್‌ ಶೆಟ್ಟಿ ಅವರನ್ನು ಬಂಧಿಸುವಂತಿಲ್ಲ : ಸುಪ್ರೀಂ ಕೋರ್ಟ್‌ ಆದೇಶ

ಸದ್ಯ ಈ ಪ್ರಕರಣ ಕೇರಳ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಮಧ್ಯೆಯೇ ಇದೀಗ ಸುಪ್ರೀಂ ಕೋರ್ಟ್‌ ಕಾಂತಾರ(Kanthara) ಚಿತ್ರತಂಡದ ಪರ ಆದೇಶವನ್ನು ಹೊರಡಿಸಿದೆ.

‘ಎಲೋನ್‌ ಮಸ್ಕ್‌’ ಅವರೇ ನಟ ಕಿಶೋರ್‌ ಅವರ ಟ್ವಿಟರ್‌ ಖಾತೆ ರದ್ದುಗೊಳಿಸಲು ಕಾರಣ ಕೊಡಿ

‘ಎಲೋನ್‌ ಮಸ್ಕ್‌’ ಅವರೇ ನಟ ಕಿಶೋರ್‌ ಅವರ ಟ್ವಿಟರ್‌ ಖಾತೆ ರದ್ದುಗೊಳಿಸಲು ಕಾರಣ ಕೊಡಿ

ಟ್ವಿಟರ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಅವರ ಟ್ವಿಟರ್ ಖಾತೆಯನ್ನು ಟ್ವಿಟರ್‌ ಸಂಸ್ಥೆ ಅಮಾನತುಗೊಳಿಸಿರುವುದು ಇದೀಗ ಪ್ರಮುಖ ಸುದ್ದಿಯಾಗಿದೆ!

ಕೊಲ್ಲುವ ಶಕ್ತಿಯಿರುವ ದೈವಕ್ಕೆ ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಇರುವುದಿಲ್ಲ?: ನಟ ಕಿಶೋರ್‌ ಪೋಸ್ಟ್‌ ವೈರಲ್

ಕೊಲ್ಲುವ ಶಕ್ತಿಯಿರುವ ದೈವಕ್ಕೆ ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಇರುವುದಿಲ್ಲ?: ನಟ ಕಿಶೋರ್‌ ಪೋಸ್ಟ್‌ ವೈರಲ್

ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೊ ವಾಟ್ಸಾಪಿನಲ್ಲಿ ಹರಿದು ಬಂತು.