ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಗೋವಾದ ಸ್ಥಳೀಯ ಬಂಕ್ಗಳಿಗೆ ಸಂಕಷ್ಟ!
ಕಾರವಾರದ ಗಡಿ ಪ್ರದೇಶದ ಜನರೆಲ್ಲರೂ ಕಡಿಮೆ ಬೆಲೆಗೆ ಸಿಗುವ ಪೆಟ್ರೋಲ್ ಮತ್ತು ಡೀಸೆಲ್ಗಾಗಿ ಮುಗಿಬಿದ್ದಿರುವುದರಿಂದ ಪೆಟ್ರೋಲ್ ಬಂಕ್ನವರು ಸಂಕಷ್ಟಕ್ಕೆ ಸಿಲುಕಿದ್ದಾರೆ