Tag: kashmir

kashmir

370 ರದ್ದತಿ ಪರಿಣಾಮ 2100 ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ವಾಪಸ್!

2019ರ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ(Central Government) ಜಮ್ಮು-ಕಾಶ್ಮೀರಕ್ಕೆ(Jammu Kashmir) ನೀಡಿದ್ದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ರದ್ದು ಮಾಡಿದ ಬಳಿಕ ಕಾಶ್ಮೀರದಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ.

school teacher

ಶಾಲೆಗೆ ತಿಲಕ ಧರಿಸಿ ಬಂದ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ ; ಘಟನೆ ನಡೆದ ಕೂಡಲೇ ಅಮಾನತು!

ಹಣೆಯ ಮೇಲೆ ತಿಲಕವಿಟ್ಟು ಶಾಲೆಗೆ ಹೋದ ಕಾರಣಕ್ಕೆ ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯನ್ನು ಥಳಿಸಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ.

pakistan

56 ಮುಸ್ಲಿಂ ದೇಶಗಳಿದ್ದರು ಕಾಶ್ಮೀರಕ್ಕಾಗಿ ಏನೂ ಮಾಡಲಾಗಲಿಲ್ಲ : ಇಮ್ರಾನ್ ಖಾನ್!

ಜಮ್ಮು ಕಾಶ್ಮೀರದ(Jammu Kashmir) ಜನತೆ ದಶಕಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರ ಹಕ್ಕುಗಳಿಗಾಗಿ ಅವರು ಏಳು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ.

NEET ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಬುಡಕಟ್ಟು ಜನಾಂಗದ ಯುವಕ!

NEET ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಬುಡಕಟ್ಟು ಜನಾಂಗದ ಯುವಕ!

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಮುಲ್ನಾರ್ ಹರ್ವಾನ್‌ನ ಬುಡಕಟ್ಟು ಜನಾಂಗದ ಯುವಕನೊಬ್ಬ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) 2022 ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ

article 370

ಆರ್ಟಿಕಲ್‌ 370 ರದ್ದುಗೊಳಿಸಿದ ಬಳಿಕ 1700 ಕಾಶ್ಮೀರಿ ಪಂಡಿತರ ನೇಮಕ!

ಜಮ್ಮು(Jammu) ಮತ್ತು ಕಾಶ್ಮೀರದಲ್ಲಿ(Kashmir) ಆರ್ಟಿಕಲ್‌ 370ನೇ(Article 370) ವಿಧಿಯನ್ನು ರದ್ದುಗೊಳಿಸಿದ ನಂತರ ವಿವಿಧ ಸರ್ಕಾರಿ ಇಲಾಖೆಯಲ್ಲಿ 1700 ಕಾಶ್ಮೀರಿ ಪಂಡಿತರ ನೇಮಕವಾಗಿದೆ

cricket jammu

ಹಿಮದಲ್ಲಿ ಕ್ರಿಕೆಟ್‌ ! ಕಾಶ್ಮೀರ ಗಡಿಯಲ್ಲೊಂದು ವಿನೂತನ ಪ್ರಯತ್ನ

ಹಲವು ವರ್ಷಗಳಿಂದ ಹೆಪ್ಪುಗಟ್ಟಿದ ಮೈದಾನದಲ್ಲಿನ ಕ್ರಿಕೆಟ್ ಆಡುವುದು ಗುರೆಜ್‌ನ ನಿವಾಸಿಗಳ ಜನಪ್ರಿಯ ಕ್ರೀಡೆಯಾಗಿದೆ. ಏಕೆಂದರೆ ಈ ಸ್ಥಳವು ಚಳಿಗಾಲದ ಕ್ರೀಡೆಗಳ ಕೇಂದ್ರವಾಗುವ ಸಾಮರ್ಥ್ಯವನ್ನು ಹೊಂದಿದೆ. ಕಣಿವೆಯ ಇತರ ...

ಕಾಶ್ಮೀರ ಎಂದಿಗೂ ಭಾರತದ ಅಂಗ – ಫಾರುಕ್ ಅಬ್ದುಲ್ಲಾ

ಕಾಶ್ಮೀರ ಎಂದಿಗೂ ಭಾರತದ ಅಂಗ – ಫಾರುಕ್ ಅಬ್ದುಲ್ಲಾ

ಕೌರ್ ಹತ್ಯೆಗೆ ದುಃಖ ವ್ಯಕ್ತಪಡಿಸಿದ ಅಬ್ದುಲ್ಲಾ, 1990 ರ ದಶಕದಲ್ಲಿ ಸಿಖ್ ಸಮುದಾಯವು ಕಾಶ್ಮೀರವನ್ನು ತೊರೆಯಲಿಲ್ಲ, ಅನೇಕ ಜನರು ಭಯದಿಂದ ಕಣಿವೆಯನ್ನು ತೊರೆದರು. ನಾವು ನಮ್ಮ ಮನೋಬಲವನ್ನು ...

ಕಾಶ್ಮೀರ ನಮ್ಮ ಮುಂದಿನ ಗುರಿ ಆಲ್‌ಕೈದಾ

ಕಾಶ್ಮೀರ ನಮ್ಮ ಮುಂದಿನ ಗುರಿ ಆಲ್‌ಕೈದಾ

ಅಲ್‌ಕೈದಾ ಭಾರತದ ಕಾಶ್ಮೀರ ಮಾತ್ರವಲ್ಲದೆ ಅದು ಇರಾಕ್, ಸಿರಿಯಾ, ಜೋರ್ಡಾನ್ ಮತ್ತು ಲೆಬನಾನ್‌ ಅನ್ನು ಒಳಗೊಂಡ ಮೆಡಿಟೇರಿಯನ್ ಪ್ರದೇಶ ಅಥವಾ ಲೆವಾಂಟ್, ಲಿಬಿಯಾ, ಮೊರಾಕ್ಕೋ, ಅಲ್ಜೀರಿಯಾ, ಮೌರಿಟಾನಿಯಾ, ...

Page 2 of 2 1 2