
ಯಾರಾಗ್ತಾರೆ ಕೋಟ್ಯಾಧಿಪತಿ ಮೋಸ!
ಆಮೇಲೆ ನಿಮಗೆ ಹೇಗೆ ಮೋಸ ಮಾಡ್ತಾರೆ ಅಂದರೆ, ನೀವು ಬಹುಮಾನ ಗೆದ್ದಿರುವ ಹಣ ಪಡೆಯೋಕೆ ನೀವು ತೆರಿಗೆ ಕಟ್ಟಬೇಕು ಅಂತ ಹೇಳಿ ಪುಸಲಾಯಿಸಿ ನಿಮ್ಮಿಂದ ಹಣ ವಸೂಲಿ ಮಾಡಲು ಪ್ರಾರಂಭಿಸ್ತಾರೆ. ಒಂದು ವೇಳೆ ನೀವು ಅನುಮಾನ ವ್ಯಕ್ತಪಡಿಸಿದ್ರೆ ನಿಮಗೆ ನಾನಾ ವಿಡಿಯೋ ಕಳುಹಿಸಿ ನಂಬಿಸ್ತಾರೆ. ನಿಮ್ಮಲ್ಲಿ ವಿಶ್ವಾಸ ಮೂಡಿಸಲು ಖದೀಮರ ತಮ್ಮ ನಕಲಿ ಕಚೇರಿಯ ವಿಡಿಯೋ ಕಳುಹಿಸ್ತಾರೆ