Visit Channel

Kenichi Horie

Kenichi

”ಇನ್ನೂ ಯೌವನದ ಮಧ್ಯದಲ್ಲಿದ್ದೇನೆ” : ಪೆಸಿಫಿಕ್ ಸಾಗರವನ್ನು ಏಕಾಂಗಿಯಾಗಿ ದಾಟಿದ 83 ವರ್ಷದ ಕಿಂಚಿ ಹೋರಿ!

ತಮ್ಮ 83 ನೇ ವಯಸ್ಸಿನಲ್ಲಿ ಜಪಾನಿನ(Japan) ಕೆನಿಚಿ ಹೋರಿ(Kenichi Horie) ಅವರು ಪೆಸಿಫಿಕ್ ಮಹಾಸಾಗರದಾದ್ಯಂತ(Pacific Ocean) ಒಬ್ಬಂಟಿಯಾಗಿ ತಡೆರಹಿತ ಪ್ರಯಾಣವನ್ನು ಪೂರ್ಣಗೊಳಿಸಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ