Tag: kerala

ಪತ್ನಿಯ ಕೆಲಸದ ಬಗ್ಗೆ ಅಸಮಾಧಾನ ; ಹಿಗ್ಗಾಮುಗ್ಗಾ ಥಳಿಸಿ, ವೀಡಿಯೋ ಮಾಡಿ ಆನ್‌ಲೈನ್ ನಲ್ಲಿ ಬಿಟ್ಟ ಪತಿ!

ಪತ್ನಿಯ ಕೆಲಸದ ಬಗ್ಗೆ ಅಸಮಾಧಾನ ; ಹಿಗ್ಗಾಮುಗ್ಗಾ ಥಳಿಸಿ, ವೀಡಿಯೋ ಮಾಡಿ ಆನ್‌ಲೈನ್ ನಲ್ಲಿ ಬಿಟ್ಟ ಪತಿ!

ವೀಡಿಯೋ ಸಂಪೂರ್ಣ ಪರಿಶೀಲಿಸಿದಾಗ ತಿಳಿದುಬಂದದ್ದು, ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದ ಪತಿ ದಿಲೀಪ್, ಪತ್ನಿ ತಾನು ಕೆಲಸಕ್ಕೆ ಹೋಗುವುದಿಲ್ಲ, ಬಿಡುತ್ತೇನೆ ಎಂದು ಕೈಮುಗಿದು ಕೇಳಿಕೊಂಡಾಗ ಬಿಟ್ಟಿದ್ದಾನೆ.

fisherman

ಅಬ್ಬಬ್ಬಾ ಲಾಟ್ರಿ ; ಸಾಲದ ನೋಟಿಸ್ ಪಡೆದ ಕೆಲವೇ ಗಂಟೆಯಲ್ಲಿ ಮೀನು ವ್ಯಾಪಾರಿಗೆ ಹೊಡಿತು 70 ಲಕ್ಷ ರೂ. ಲಾಟ್ರಿ!

ಬ್ಯಾಂಕ್ ಕಳಿಸಿದ ಗಡುವು ನೋಟಿಸ್ ಸ್ವೀಕರಿಸಿದ ಕೆಲವೇ ಗಂಟೆಗಳ ಬಳಿಕ, ಕೇರಳದ ಮೀನು ವ್ಯಾಪಾರಿಗೆ ರಾಜ್ಯ ಸರ್ಕಾರದ 70 ಲಕ್ಷ ರೂಪಾಯಿ ಅಕ್ಷಯ ಲಾಟರಿ(Akshaya Lottery) ಬಂಪರ್ ...

Kerala CM

ಹಿಂದಿಯನ್ನು ಬೋಧನಾ ಮಾಧ್ಯಮವಾಗಿ ಬಳಸುವುದನ್ನು ವಿರೋಧಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ವಿಜಯನ್

ಪ್ರಧಾನಿಗೆ ಬರೆದ ಪತ್ರದಲ್ಲಿ ಪಿಣರಾಯಿ ವಿಜಯನ್ ಅವರು, ನಮ್ಮ ಸಂವಿಧಾನದಲ್ಲಿ(Constitution) ನಿರ್ದಿಷ್ಟಪಡಿಸಿದ ಎಲ್ಲಾ ರಾಷ್ಟ್ರೀಯ ಭಾಷೆಗಳ ಬಳಕೆಯನ್ನು ಪ್ರೋತ್ಸಾಹಿಸಬೇಕು.

Kerala

ತಮ್ಮ ಆರ್ಥಿಕ ಸಮಸ್ಯೆಯಿಂದ ಮುಕ್ತಿಗೊಳ್ಳಲು ಇಬ್ಬರನ್ನು ಹತ್ಯೆಗೈದು, ದೇಹ ಕತ್ತರಿಸಿ ಹೂತಿಟ್ಟ ದಂಪತಿ!

ಇಬ್ಬರು ಮಹಿಳೆಯರ ಕುತ್ತಿಗೆಯನ್ನು ಸೀಳಿ, ಅವರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಪಥನಂತಿಟ್ಟ ಜಿಲ್ಲೆಯ ತಿರುವಲ್ಲಾ ಎಂಬ ಪಟ್ಟಣದ ವಿವಿಧ ಸ್ಥಳಗಳಲ್ಲಿ ಹೂತಿಟ್ಟು ತಲೆಮರಿಸಿಕೊಂಡಿದ್ದರು ಎಂದು ಪೊಲೀಸರು ...

PFI

ಬಂಧಿತ PFI ಕಾರ್ಯಕರ್ತರನ್ನು 21 ದಿನಗಳ ಕಸ್ಟಡಿಗೆ ಕಳುಹಿಸಿದ NIA ಕೋರ್ಟ್!

ಬಂಧಿತರ ಮೇಲೆ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿರುವ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ(Murder) ಮಾಡಿರುವ ಆರೋಪವನ್ನು ಹೊರಿಸಲಾಗಿದೆ.

PFI

Kerala : ಪೊಲೀಸರ ಮೇಲೆ ಹಲ್ಲೆ, ಬಸ್‌ಗಳಿಗೆ ಕಲ್ಲು ತೂರಾಟ ; NIA ದಾಳಿ ವಿರುದ್ಧ PFI ಆಕ್ರೋಶ!

ಇದೀಗ ಇಬ್ಬರು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೈಕ್ ನಂಬರ್ ಗುರುತಿಸಲಾಗಿದ್ದು, ಆರೋಪಿಯನ್ನು ಶೀಘ್ರವೇ ವಶಕ್ಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.

Highcourt

ಎಸ್‍ಡಿಪಿಐ, ಪಿಎಫ್‍ಐ ಹಿಂಸಾತ್ಮಕ ತೀವ್ರವಾದಿ ಸಂಘಟನೆಗಳು : ಕೇರಳ ಹೈಕೋರ್ಟ್!

ಸಂಘಟನೆಗಳು ಹಿಂಸಾತ್ಮಕ ಸಂಘಟನೆಗಳಾಗಿದ್ದು, ತೀವ್ರವಾದಿ ಹಿಂಸಾತ್ಮಕ ಮನೋಭಾವವನ್ನು ಹೊಂದಿವೆ ಎಂದು ಕೇರಳ ಹೈಕೋರ್ಟ್(Kerala Highcourt) ಅಭಿಪ್ರಾಯಪಟ್ಟಿದೆ.

kerala

ಆಸೆಪಟ್ಟು ಷಾವರ್ಮಾ ತಿಂದ ಬಾಲಕಿ ಸಾವು ; 18 ಮಂದಿ ಆಸ್ಪತ್ರೆಗೆ ದಾಖಲು, ಅಂಗಡಿ ಸೀಲ್!

ಯುವತಿ ಮಾತ್ರವಲ್ಲದೇ, 18 ಮಂದಿ ಇದೇ ಷಾವರ್ಮಾ ತಿಂದು ಫುಡ್ ಪಾಯ್ಸನಿಂಗ್‌ನಿಂದಾಗಿ(Food Poisoning) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿ ಪ್ರಕಟವಾಗಿದೆ.

kerala

ಕಾಶ್ಮೀರದಲ್ಲಿ ಪಂಡಿತರಿಗಿಂತ ಮುಸ್ಲಿಂಮರೇ ಹೆಚ್ಚು ಹತ್ಯೆಯಾಗಿದ್ದಾರೆ : ಕಾಂಗ್ರೆಸ್!

ಈ ಚಿತ್ರದ ಕುರಿತು ಮತ್ತು ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತು ಕೇರಳ(Kerala) ರಾಜ್ಯ ಕಾಂಗ್ರೆಸ್ ಘಟಕ ಮಾಡಿದ ಟ್ವೀಟ್(Tweet) ಇದೀಗ ವಿವಾದಕ್ಕೆ ಕಾರಣವಾಗಿದೆ.

Page 2 of 3 1 2 3