ತಡೆಯಾಜ್ಞೆಯನ್ನು ತೆರವುಗೊಳಿಸಿದ ಕೇ.ಹೈಕೋರ್ಟ್ ; ಇದು ದೈವದ ಶಕ್ತಿ ಎಂದ ಅಭಿಮಾನಿಗಳು
ಕಾಂತಾರ ಚಿತ್ರದ ನಿರ್ಮಾಪಕರು ಕೆಲವು ದಿನಗಳ ಹಿಂದೆ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಡೆಯಾಜ್ಞೆಯನ್ನು ತೆರವು ಮಾಡುವಂತೆ ಕೋರಿದ್ದರು.
ಕಾಂತಾರ ಚಿತ್ರದ ನಿರ್ಮಾಪಕರು ಕೆಲವು ದಿನಗಳ ಹಿಂದೆ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಡೆಯಾಜ್ಞೆಯನ್ನು ತೆರವು ಮಾಡುವಂತೆ ಕೋರಿದ್ದರು.
ತೈಕ್ಕುಡಂ ಬ್ರಿಡ್ಜ್ ಅನ್ನು ಪ್ರತಿನಿಧಿಸುತ್ತಿರುವ ಸುಪ್ರೀಂ ಕೋರ್ಟ್ ಅಡ್ವೊಕೇಟ್ ಸತೀಶ್ ಮೂರ್ತಿ ಅವರು ಹೈಕೋರ್ಟ್ ಆದೇಶವನ್ನು ತಡೆಯಾಜ್ಞೆಯ ದೃಢೀಕರಣವೆಂದು ತಿಳಿಸಿದ್ದಾರೆ.
ನಟ-ನಿರ್ಮಾಪಕ ವಿಜಯ್ ಬಾಬು(Vijaya Babu) ಅವರಿಗೆ ಕೇರಳ ಹೈಕೋರ್ಟ್(Kerala Highcourt) ನೀಡಿದ್ದ ನಿರೀಕ್ಷಣಾ ಜಾಮೀನನ್ನು(Bail) ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ಆರೋಗ್ಯ ಕಾರ್ಯಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಆ ಕೃತ್ಯವು ಜಾಮೀನು ರಹಿತ(Non-Bail) ಅಪರಾಧವಾಗುತ್ತದೆ ಎಂದು ಕೇರಳ ಹೈಕೋರ್ಟ್(Kerala Highcourt) ಅಭಿಪ್ರಾಯಪಟ್ಟಿದೆ.
ಸಲ್ಲಿಸಿದ ಮನವಿಯನ್ನು ಆಧಾರಿಸಿ ಕೇರಳ ಹೈಕೋರ್ಟ್(Kerala Highcourt) ಮಂಗಳವಾರ ದಂಪತಿಗಳು ಒಟ್ಟಿಗೆ ಜೀವಿಸಲು ಅನುಮತಿ ಸೂಚಿಸಿದೆ.