Tag: Kerala"

MJ Jacob

ಎರಡು ಕಂಚಿನ ಪದಕ ಗೆದ್ದು, ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂದು ನಿರೂಪಿಸಿದ 81 ವರ್ಷದ ಮಾಜಿ ಶಾಸಕ!

ಚಾಂಪಿಯನ್‌ಶಿಪ್‌ನಲ್ಲಿ ಕೇರಳದ(Kerala) ಮಾಜಿ ಎಂಎಲ್‌ಎ(MLA) 82 ವರ್ಷ ವಯಸ್ಸಿನ ಎಂಜೆ ಜೇಕಬ್‌(Jacob) ಎರಡು ಕಂಚಿನ ಪದಕ ಗೆದ್ದಿದ್ದಾರೆ.

Kerala

NEET ಆಕಾಂಕ್ಷಿಗಳಿಗೆ ಒಳಉಡುಪು ತೆಗೆಯುವಂತೆ ಒತ್ತಾಯಿಸಿದ 7 ಮಂದಿಗೆ ಜಾಮೀನು!

ಏಳು ಮಂದಿಯ ಪೈಕಿ ಇಬ್ಬರು ಕಾಲೇಜು ಸಿಬ್ಬಂದಿ ಸೇರಿದಂತೆ ಐವರನ್ನು ಮಂಗಳವಾರ ಪೋಷಕರ ಕಂಪ್ಲೆಂಟ್ ಮೇರೆಗೆ ಬಂಧಿಸಲಾಗಿತ್ತು. ಉಳಿದ ಇಬ್ಬರನ್ನು ಇಂದು ಬೆಳಗ್ಗೆ ಬಂಧಿಸಲಾಗಿತ್ತು.

Kerala

ಸ್ವಂತ ಅಂತರ್ಜಾಲ ಸೇವೆಯನ್ನು ಹೊಂದಿರುವ ದೇಶದ ಮೊದಲ ರಾಜ್ಯ ಕೇರಳ!

"ಕೇರಳವು ತನ್ನದೇ ಆದ ಇಂಟರ್ನೆಟ್ ಸೇವೆಯನ್ನು ಹೊಂದಿರುವ ದೇಶದ ಏಕೈಕ ರಾಜ್ಯವಾಗಿದೆ. ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ @DoT_India ನಿಂದ ISP ಪರವಾನಗಿಯನ್ನು ಪಡೆದುಕೊಂಡಿದೆ.

Wayanad

ವಯನಾಡ್ ನಲ್ಲಿರುವ ಚೈನ್ ಟ್ರೀಯ ಭಯಾನಕತೆಯ ಹಿಂದಿದೆ ದಾರುಣ ಕಥೆ

ಒಟ್ಟಾರೆ, ಇಂತಹ ವಿಶೇಷವಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಕಣ್ತುಂಬಿಕೊಳ್ಳಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಇಂತಹ ವಿಶೇಷ ತಾಣಗಳಲ್ಲಿ ಒಂದು ‘ಲಕ್ಕಿಡಿ ಗೇಟ್ ವೇ’(Lakkidi Gate Way).

ನಿಫಾ ವೈರಸ್ ಶಂಕೆ ರಾಜ್ಯದಲ್ಲಿ ಕಟ್ಟೆಚ್ಚರ

ನಿಫಾ ವೈರಸ್ ಶಂಕೆ ರಾಜ್ಯದಲ್ಲಿ ಕಟ್ಟೆಚ್ಚರ

ಗೋವಾದಲ್ಲಿ ಆರ್ಟಿ-ಪಿಸಿಆರ್ ಕಿಟ್ ತಯಾರಿಸುವ ಲ್ಯಾಬ್ವೊಂದರಲ್ಲಿ ತಪಾಸಣೆಗೊಳಗಾದ ವ್ಯಕ್ತಿ ಮೈಕ್ರೋ ಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಜ್ವರ ಬಂದು ಗುಣಮುಖನಾಗಿದ್ದ.