ಎಸ್‍ಡಿಪಿಐ, ಪಿಎಫ್‍ಐ ಹಿಂಸಾತ್ಮಕ ತೀವ್ರವಾದಿ ಸಂಘಟನೆಗಳು : ಕೇರಳ ಹೈಕೋರ್ಟ್! ಸಂಘಟನೆಗಳು ಹಿಂಸಾತ್ಮಕ ಸಂಘಟನೆಗಳಾಗಿದ್ದು, ತೀವ್ರವಾದಿ ಹಿಂಸಾತ್ಮಕ ಮನೋಭಾವವನ್ನು ಹೊಂದಿವೆ ಎಂದು ಕೇರಳ ಹೈಕೋರ್ಟ್(Kerala Highcourt) ಅಭಿಪ್ರಾಯಪಟ್ಟಿದೆ.